ಬೆಂಗಳೂರು ಅಂಡರ್ವರ್ಲ್ಡ್

ಮೆಜೆಸ್ಟಿಕ್ ಸೇರಿದಂತೆ ಯಶಸ್ವಿ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ಪಿ ಎನ್ ಸತ್ಯ ಅವರ ಬೆಂಗಳೂರು ಅಂಡರ್ವರ್ಲ್ಡ್ ಚಿತ್ರ ತೆರೆ ಕಾಣುತ್ತಿದೆ. ಮಜೆಸ್ಟಿಕ್ ಟೂರಿಂಗ್ ಟಾಕೀಸ್ ಆನಂದ್ ಚಿತ್ರ ನಿರ್ಮಿಸಿದ್ದಾರೆ. ತೂಗುದೀಪ ಸಂಸ್ಥೆ ವಿತರಣೆ ಮಾಡುತ್ತಿದೆ.

ಆದಿತ್ಯ, ಪಾಯಲ್ ರಾಧಾಕೃಷ್ಣ, ಶೋಭರಾಜ್, ಕೋಟೆ ಪ್ರಭಾಕರ್, ಹರೀಶ್ ರಾಯ್, ಉದಯ್, ಡೇನಿಯಲ್ ಬಾಲಾಜಿ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ. ಅನೂಪ್ ಸೀಳಿನ್ ಸಂಗೀತ, ಆರ್ಯವರ್ಧನ ಛಾಯಾಗ್ರಹಣವಿದೆ.

Leave a Comment