ಬೃಹತ್ ವೇದಿಕೆ

ಫೆಬ್ರುವರಿ ತಿಂಗಳಲ್ಲಿ ನಡೆಯುವ ಮಣಕವಾಡದ ಆನಂದ ಆಶ್ರಮದ ಶ್ರೀ ಸಿದ್ಧರಾಮ ಶ್ರೀಗಳ ಸಮ್ಮುಖದ ಗುರುಶರಣರ ಪಟ್ಟಾಧಿಕಾರ ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ, ಪೆಂಡಾಲ ಸ್ಥಳವನ್ನು ಶ್ರೀಗಳು ಹಾಗೂ ಧುರೀಣರಾದ ಚಂಬಣ್ಣ ಹಾಳದೋಟರ, ರಾಜಶೇಖರ ಮೆಣಸಿನಕಾಯಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅಮೃತ ಶೆಟ್ಟರ, ಶ್ರೀಧರ ಕಣವಿ, ಮುತ್ತಣ್ಣ ಬಾಡಿನ, ರಮೇಶ ನವಲಗುಂದ, ಸೋಮೇಶ ತೋಟದ, ಪರಮೇಶ್ವರ ಅಂಗಡಿ, ಲೋಹಿತ ಮಕ್ತಿಹಳ್ಳಿ, ಸಂತೋಶ ಜೀವನಗೌಡರ, ಈರಣ್ಣ ಚವಡಿ, ಮಾರುತಿ ತುರಮರಿ, ಶಿವಪ್ಪ ಅಮ್ಮಿನಭಾವಿ ಮತ್ತಿತರರು ಉಪಸ್ಥಿರಿದ್ದರು.

Leave a Comment