ಬುಕ್ ಡಿಪೋ ಕಳ್ಳತನಕ್ಕೆ ಯತ್ನ

ಕಲಬುರಗಿ ಜೂ 16: ನಗರದ ಸುಪರ್ ಮಾರುಕಟ್ಟೆ ಪ್ರದೇಶದ ಸಿದ್ಧಲಿಂಗೇಶ್ವರ ಬುಕ್‍ಡಿಪೋದ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ.

ಬೀಗ ಮುರಿದ ಕಳ್ಳರಿಂದ ಯಾವ ವಸ್ತುವೂ ಕಳುವಾಗಿಲ್ಲ.

ಸ್ಥಳಕ್ಕೆ ಬ್ರಹ್ಮಪುರ ಪೊಲೀಸರು ಆಗಮಿಸಿ ಪರಿಶೀಲಿಸಿದರು.ಶ್ವಾನದಳದವರು ಮತ್ತು ಬೆರಳಚ್ಚು ತಜ್ಞರು  ಸ್ಥಳಕ್ಕೆ ಆಗಮಿಸಿದ್ದಾರೆ..

Leave a Comment