ಬಾಳೆ, ಅಡಿಕೆ ಕಳ್ಳತನಮಾಡುತ್ತಿದ್ದ ಐವರ ಬಂಧನ

ಕೃಷ್ಣರಾಜಪೇಟೆ. ಫೆ.20- ರಾತ್ರಿವೇಳೆಯಲ್ಲಿ ತೋಟದಲ್ಲಿ ಬೆಳೆದಿರುವ ಬಾಳೆ, ಅಡಿಕೆಯನ್ನು ಕಳ್ಳತನಮಾಡುತ್ತಿದ್ದ ಐವರನ್ನು ಮತ್ತು ಕಳವು ವಸ್ತುಗಳನ್ನು ಸಾಗಾಣಿಕೆಮಾಡುತ್ತಿದ್ದ ವಾಹನವನ್ನು ಪೊಲೀಸ್ ಅಧಿಕಾರಿಗಳು ಪತ್ತೆಮಾಡಿ ಬಂಧಿಸುವ ಮೂಲಕ ತಾಲೂಕಿನ ರೈತರ ಆತಂಕವನ್ನು ಕಡಿಮೆಮಾಡಿದ್ದಾರೆ.
ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ರೈತರು ಬೆಳೆದಿದ್ದ ಅಡಿಕೆಯನ್ನು ಮರಗಳಿಂದಲೆ ನೇರವಾಗಿ ಮತ್ತು ಕಟಾವಿಗೆ ಬಂದಿರುವ ಬಾಳೆಯ ಗೊನೆಗಳನ್ನು ಕಳ್ಳರು ಕಳ್ಳತನಮಾಡಿಕೊಂಡು ಮೈಸೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಮಾರಾಟಮಾಡುತ್ತಿದ್ದರು. ಇದರಿಂದ ತಾಲೂಕಿನಲ್ಲಿ ನೂರಾರು ರೈತರಿಗೆ ನಷ್ಠವಾಗುತ್ತಿತ್ತು. ಈ ಬಗ್ಗೆ ಸಾಕಷ್ಟು ಸಾರಿ ಅಡಿಕೆ ತೋಟದಲ್ಲಿ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದರು. ಕಳ್ಳರು ಪೊಲೀಸರ ಕೈಗೆ ಸಿಕ್ಕದೆ ನಿರಂತರವಾಗಿ ಕಳ್ಳತನ ಮಾಡುತ್ತಿದ್ದರು. ಆದರೆ ಈಗ ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಎನ್.ಸುಧಾಕರ್ ಮತ್ತು ಗ್ರಾಮಾಂತರ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಡಿ.ಲಕ್ಷಣ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಎರಡು ಲಕ್ಷ ರೂಪಾಯಿ ಮೌಲ್ಯದ ಅಡಿಕೆ 2.5 ಲಕ್ಷ ಮೌಲ್ಯದ ಬಾಳೆಯನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಮಯದಲ್ಲಿ ಮಾತನಾಡಿದ ಸರ್ಕಲ್‍ಇನ್ಸಪೆಕ್ಟರ್ ಕೆ.ಎನ್.ಸುದಕರ್ ರೈತರು ವರ್ಷಗಟ್ಟಲೆ ಕಷ್ಟಪಟ್ಟು ಬೆಳೆದ ಬೆಳೆಗಳಲ್ಲಿ ಕೆಲವೇ ನಿಮಿಷದಲ್ಲಿ ಕಳ್ಳತನಮಾಡಿಕೊಂಡು ಹೋಗುವ ಮೂಲಕ ರೈತಿರಗೆ ತೊಂದರೆ ನೀಡುತ್ತಿರುವ ಬಗ್ಗೆ ಮಾಹಿತಿ ಕೇಳಿ ನನ್ನ ಮನಸ್ಸಿಗೆ ತುಂಭಾ ನೋವಾಯಿತು. ಹೇಗಾದರುಮಾಡಿ ರೈತರ ಬೆಳೆಗಳ ಕಳ್ಳತನವನ್ನು ಸಂಪೂರ್ಣ ತಡೆಮಾಡಬೇಕು ಎಂದು ನಮ್ಮ ಸಿಬಂದಿಗಳೊಂದಿಗೆ ನಾವುಗಳು ಹಗಲು ರಾತ್ರಿ ಕಾರ್ಯಾಚರಣೆನಡೆಸಿ ಐವರು ಕಳ್ಳರನ್ನು ಮಾಲುಸಮೇತ ಪತ್ತೆಮಾಡಿದ್ದೇವೆ. ಮುಂದಿನ ದಿಗಳಲ್ಲಿಯೂ ರಾತ್ರಿವೇಳೆ ತಾಲೂಕಿನಲ್ಲಿ ನಮ್ಮ ಸಿಬ್ಬಂದಿಗಳು ಗಸ್ತು ತಿರುಗುವ ಮೂಲಕ ಅಕ್ರಮಗಳು ನಡೆಯದಂತೆ ಕ್ರಮ ವಹಿಸುತ್ತೇವೆ ಎಂದರು.
ಹೊಸಹೊಳಲು ಗ್ರಾಮದ ರೈತ ನಾಗರಾಜ್ ಮಾತನಾಡಿ ಸಾಲಮಾಡಿ ನಾವು ಬೆಳೆಯುತ್ತಿದ್ದ ನಮ್ಮ ಬೆಳೆಗಳನ್ನು ಕಟಾವುಮಾಡುವ ಸಮಯದಲ್ಲಿ ಕಳ್ಳತನ ಮಾಡುವುದರಿಂದ ನಮಗೆ ಸಾಕಷ್ಟು ನಷ್ಟವಾಗುತ್ತಿತ್ತು. ಕಳ್ಳರ ಭಯದಿಂದ ಬಾಳೆ ಮತ್ತು ಅಡಿಕೆ ಕಟಾವಿಗೆ ಬಂದ ಸಮಯದಲ್ಲಿ ನಾವುಗಳು ತೋಟದಲ್ಲಿಯೇ ಕಾವಲು ಕಾಯುವಂತೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಪೊಲೀಸ್ ಅಧಿಕಾರಿಗಳು ಕಳ್ಳರನ್ನು ಬಂಧಿಸಿರುವುದು ನಮಗೆ ನೆಮ್ಮದಿ ತಂದಿದೆ. ಕಳ್ಳರನ್ನು ಪತ್ತೆಮಾಡುವ ಕಾರ್ಯಾಚರಣೆಯಲ್ಲಿ ಮುಖ್ಯಪೇದೆ ಪ್ರಕಾಶ್, ಪೇದೆಗಳಾದ ಜಯವರ್ಧನ, ವೈರಮುಡಿ, ಪ್ರಶಾಂತ್ ಮತ್ತಿತರರು ಭಾಗವಹಿಸಿ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆಕೃಷ್ಣರಾಜಪೇಟೆ- ರಾತ್ರಿವೇಳೆಯಲ್ಲಿ ತೋಟದಲ್ಲಿ ಬೆಳೆದಿರುವ ಬಾಳೆ, ಅಡಿಕೆಯನ್ನು ಕಳ್ಳತನಮಾಡುತ್ತಿದ್ದ ಐವರನ್ನು ಮತ್ತು ಕಳವು ವಸ್ತುಗಳನ್ನು ಸಾಗಾಣಿಕೆಮಾಡುತ್ತಿದ್ದ ವಾಹನವನ್ನು ಪೊಲೀಸ್ ಅಧಿಕಾರಿಗಳು ಪತ್ತೆಮಾಡಿ ಬಂಧಿಸುವ ಮೂಲಕ ತಾಲೂಕಿನ ರೈತರ ಆತಂಕವನ್ನು ಕಡಿಮೆಮಾಡಿದ್ದಾರೆ.

ಈ ಸಮಯದಲ್ಲಿ ಮಾತನಾಡಿದ ಸರ್ಕಲ್‍ಇನ್ಸಪೆಕ್ಟರ್ ಕೆ.ಎನ್.ಸುದಕರ್ ರೈತರು ವರ್ಷಗಟ್ಟಲೆ ಕಷ್ಟಪಟ್ಟು ಬೆಳೆದ ಬೆಳೆಗಳಲ್ಲಿ ಕೆಲವೇ ನಿಮಿಷದಲ್ಲಿ ಕಳ್ಳತನಮಾಡಿಕೊಂಡು ಹೋಗುವ ಮೂಲಕ ರೈತಿರಗೆ ತೊಂದರೆ ನೀಡುತ್ತಿರುವ ಬಗ್ಗೆ ಮಾಹಿತಿ ಕೇಳಿ ನನ್ನ ಮನಸ್ಸಿಗೆ ತುಂಭಾ ನೋವಾಯಿತು. ಹೇಗಾದರುಮಾಡಿ ರೈತರ ಬೆಳೆಗಳ ಕಳ್ಳತನವನ್ನು ಸಂಪೂರ್ಣ ತಡೆಮಾಡಬೇಕು ಎಂದು ನಮ್ಮ ಸಿಬಂದಿಗಳೊಂದಿಗೆ ನಾವುಗಳು ಹಗಲು ರಾತ್ರಿ ಕಾರ್ಯಾಚರಣೆನಡೆಸಿ ಐವರು ಕಳ್ಳರನ್ನು ಮಾಲುಸಮೇತ ಪತ್ತೆ ಮಾಡಿದ್ದೇವೆ. ಮುಂದಿನ ದಿಗಳಲ್ಲಿಯೂ ರಾತ್ರಿವೇಳೆ ತಾಲೂಕಿನಲ್ಲಿ ನಮ್ಮ ಸಿಬ್ಬಂದಿಗಳು ಗಸ್ತು ತಿರುಗುವ ಮೂಲಕ ಅಕ್ರಮಗಳು ನಡೆಯದಂತೆ ಕ್ರಮ ವಹಿಸುತ್ತೇವೆ ಎಂದರು.

ಈ ಸಮಯದಲ್ಲಿ ಮಾತನಾಡಿದ ಸರ್ಕಲ್‍ಇನ್ಸಪೆಕ್ಟರ್ ಕೆ.ಎನ್.ಸುಕರ್ ರೈತರು ವರ್ಷಗಟ್ಟಲೆ ಕಷ್ಟಪಟ್ಟು ಬೆಳೆದ ಬೆಳೆಗಳಲ್ಲಿ ಕೆಲವೇ ನಿಮಿಷದಲ್ಲಿ ಕಳ್ಳತನಮಾಡಿಕೊಂಡು ಹೋಗುವ ಮೂಲಕ ರೈತಿರಗೆ ತೊಂದರೆ ನೀಡುತ್ತಿರುವ ಬಗ್ಗೆ ಮಾಹಿತಿ ಕೇಳಿ ನನ್ನ ಮನಸ್ಸಿಗೆ ತುಂಭಾ ನೋವಾಯಿತು. ಹೇಗಾದರುಮಾಡಿ ರೈತರ ಬೆಳೆಗಳ ಕಳ್ಳತನವನ್ನು ಸಂಪೂರ್ಣ ತಡೆಮಾಡಬೇಕು ಎಂದು ನಮ್ಮ ಸಿಬಂದಿಗಳೊಂದಿಗೆ ನಾವುಗಳು ಹಗಲು ರಾತ್ರಿ ಕಾರ್ಯಾಚರಣೆನಡೆಸಿ ಐವರು ಕಳ್ಳರನ್ನು ಮಾಲುಸಮೇತ ಪತ್ತೆಮಾಡಿದ್ದೇವೆ. ಮುಂದಿನ ದಿಗಳಲ್ಲಿಯೂ ರಾತ್ರಿವೇಳೆ ತಾಲೂಕಿನಲ್ಲಿ ನಮ್ಮ ಸಿಬ್ಬಂದಿಗಳು ಗಸ್ತು ತಿರುಗುವ ಮೂಲಕ ಅಕ್ರಮಗಳು ನಡೆಯದಂತೆ ಕ್ರಮ ವಹಿಸುತ್ತೇವೆ ಎಂದರು.
ಹೊಸಹೊಳಲು ಗ್ರಾಮದ ರೈತ ನಾಗರಾಜ್ ಮಾತನಾಡಿ ಸಾಲಮಾಡಿ ನಾವು ಬೆಳೆಯುತ್ತಿದ್ದ ನಮ್ಮ ಬೆಳೆಗಳನ್ನು ಕಟಾವುಮಾಡುವ ಸಮಯದಲ್ಲಿ ಕಳ್ಳತನ ಮಾಡುವುದರಿಂದ ನಮಗೆ ಸಾಕಷ್ಟು ನಷ್ಟವಾಗುತ್ತಿತ್ತು. ಕಳ್ಳರ ಭಯದಿಂದ ಬಾಳೆ ಮತ್ತು ಅಡಿಕೆ ಕಟಾವಿಗೆ ಬಂದ ಸಮಯದಲ್ಲಿ ನಾವುಗಳು ತೋಟದಲ್ಲಿಯೇ ಕಾವಲು ಕಾಯುವಂತೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಪೊಲೀಸ್ ಅಧಿಕಾರಿಗಳು ಕಳ್ಳರನ್ನು ಬಂಧಿಸಿರುವುದು ನಮಗೆ ನೆಮ್ಮದಿ ತಂದಿದೆ. ಕಳ್ಳರನ್ನು ಪತ್ತೆಮಾಡುವ ಕಾರ್ಯಾಚರಣೆಯಲ್ಲಿ ಮುಖ್ಯಪೇದೆ ಪ್ರಕಾಶ್, ಪೇದೆಗಳಾದ ಜಯವರ್ಧನ, ವೈರಮುಡಿ, ಪ್ರಶಾಂತ್ ಮತ್ತಿತರರು ಭಾಗವಹಿಸಿ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Leave a Comment