ಬಾಲ್ಯ ವಿವಾಹಕ್ಕೆ ತಡೆ

ಬಳ್ಳಾರಿ ಮೇ 31 : ಮಕ್ಕಳ ಸಹಾಯವಾಣಿಗೆ ಬಂದ ಮಾಹಿತಿ ಪ್ರಕಾರ ತಾಲ್ಲೂಕಿನ ಪಿ.ಡಿ.ಹಳ್ಳಿ ಗ್ರಾಮ 13ವರ್ಷದ ಬಾಲಕಿ ವರನ ಊರು ಸಿರುಗುಪ್ಪ ತಾಲ್ಲೂಕಿನ ಎಚ್.ಹೋಸಳ್ಳಿ ಗ್ರಾಮ 23ವರ್ಷದ ಯುವಕ ಇವರ ಬಾಲ್ಯವಿವಾಹಕ್ಕೆ ತಯಾರಿ ನಡೆಸಿದ್ದನ್ನು ನಿನ್ನೆ ಗ್ರಾಮಿಣ ಶಿಶುಅಭಿವೃದ್ಧಿ ಯೋಜನಾಧಿಕಾರಿ ಉಷಾ, ಸಹಾಯಾಕ ಶಿಶುಅಭಿವೃದ್ಧಿ ಯೋಜನಾಧಿಕಾರಿ ರಾಜನಾಯ್ಕ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಸಿಬ್ಬಂದಿ ಹಾಗೂ ಈಶ್ಚರ್‍ರಾವ್,(ಎಲ್.ಪಿ.ಒ.) ಪಿ.ಡಿ.ಹಳ್ಳಿಯ ಪೊಲೀಸ್ ಸಿಬ್ಬಂದಿ ತಡೆ ಹಿಡಿದಿದ್ದಾರೆ.

Share

Leave a Comment