‘ಫೇಸ್ ೨ ಫೇಸ್ ಸದ್ಯದಲ್ಲೇ ಸೆನ್ಸಾರ್‌ಗೆ

ಸುಮಿತ್ರ ಬಿ.ಕೆ. ನಿರ್ಮಿಸುತ್ತಿರುವ ಚೊಚ್ಚಲ ಚಿತ್ರ “ಫೇಸ್ ೨ ಫೇಸ್’ ಚಿತ್ರ ತೆರೆಗೆ ಸಿದ್ಧವಾಗಿದ್ದು,  ಸದ್ಯದಲ್ಲೇ  ಸೆನ್ಸಾರ್ ಮುಂದೆ ಹೋಗಲಿದೆ.ತಿಂಗಳ ಅಂತ್ಯದಲ್ಲಿ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

face-to-face-jpg1

ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ, ವಿಶ್ವಜಿತ್‌ರಾವ್ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ, ಡಾ||ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ, ಏಕ್‌ಕ್ವಾಬ್ ಸಂಗೀತ, ಕ್ರೇಜಿ ಮೈಂಡ್ಸ್ ಸಂಕಲನ, ಬಾಬು ಖಾನ್ ಕಲೆ, ಪ್ರದೀಪ್ ನಿರ್ಮಾಣ ನಿರ್ವಹಣೆಯಿದ್ದು, ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನ ಸಂದೀಪ್ ಜನಾರ್ಧನ್.

ತಾರಾಗಣದಲ್ಲಿ ರೋಹಿತ್ ಭಾನುಪ್ರಕಾಶ್, ಪೂರ್ವಿಜೋಷಿ, ದಿವ್ಯಾ ಉರುಡುಗ, ವೀಣಾಸುಂದರ್, ಗೋಪಾಲ್ ಕೃಷ್ಣ ದೇಶಪಾಂಡೆ, ರೂಪಗೌಡ, ಸುಚೇಂದ್ರ ಪ್ರಸಾದ್, ಆರ್ಯನ್, ಅರುಣ್ ಅಲೆಕ್ಸಾಂಡರ್, ಯಮುನಾ ಮುಂತಾದವರಿದ್ದಾರೆ.

Leave a Comment