ಪ್ಲಾಸ್ಟಿಕ್‌ಮಯ ಕಪ್ಪು ಸಮುದ್ರ

ಈಸ್ಟ್ರನ್ ಯೂರೋಪ್ ಮತ್ತು ವೆಸ್ಟ್ರನ್ ಏಷಿಯಾ ನಡುವೆ ಇರುವ ಕಪ್ಪು ಸಮುದ್ರ ಈಗ ಸಂಪೂರ್ಣ ಪ್ಲಾಸ್ಟಿಕ್ ಮಯವಾಗಿದೆ. ಪ್ಲಾಸ್ಟಿಕ್ ಮಾಲಿನ್ಯ ದಿಂದ ತುಂಬಿ ತುಳುಕಾಡುತ್ತಿದ್ದ ಪ್ರತಿದಿನ ೩ ಟನ್‌ನಷ್ಟು ಪ್ಲಾಸ್ಟಿಕ್ ಸಮುದ್ರದ ಪಾಲಾಗುತ್ತಿದೆ. ಪ್ಲಾಸ್ಟಿಕ್ ನೀರಿನಲ್ಲಿ ಸೇರಿಕೊಳ್ಳುವುದರಿಂದ ಹವಾಮಾನದ ಮೇಲೂ ತೀವ್ರ ಪರಿಣಾಮ ಬೀರಲಿದೆ. ಇದಕ್ಕಾಗಿ ಹಲವು ಮಂದಿ ಅದರಲ್ಲಿ ಇಬ್ಬರು ಸರ್ಫರ್‌ಗಳು ‘ವಿಂಡ್ ೨ ವಿನ್‘ ಅಭಿಯಾನ ಆರಂಭಿಸಿದ್ದಾರೆ.

ಪ್ಲಾಸ್ಟಿಕ್‌ನಿಂದ ಆಗುವ ಅನಾಹುತದ ಬಗ್ಗೆ ಜನರಲ್ಲಿ ಮನವರಿಕೆ ಮಾಡಿಕೊಟ್ಟು, ಪ್ಲಾಸ್ಟಿಕ್ ಬಳಸದಂತೆ ಉತ್ತೇಜಿಸಲಾಗುತ್ತಿದೆ.

baby-gibbon

ಕೋತಿ ಜಾತಿಯ ಗಿಬ್ಬನ್!

ಕೋತಿ ಜಾತಿಗೆ ಸೇರಿದ ಸಿಬ್ಬಂದಿ ಗಿಬ್ಬನ್ ಸಸ್ತನಿಗಳು ಇಂಡೋನೇಷಿಯಾದ ದ್ವೀಪದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.

ಸರಿಸುಮಾರು ೪ ಸಾವಿರ ಗಿಬ್ಬನ್‌ಗಳು ಇಂಡೋನೇಷಿಯಾದಲ್ಲಿ ಹಾಗೂ ಅಲ್ಲಿನ ಪ್ರಾಣಿ ಸಂಗ್ರಹಾಲಯದಲ್ಲಿ ಕಂಡು ಬರುತ್ತವೆ. ಗಿಬ್ಬನ್ಸ್‌ಗಳನ್ನು ಪ್ರಾಣಿ ಸಂಗ್ರ ಹಾಲಯ, ಪೆರುಗ್ವೆ, ಯೂರೋಪ್ ಜೆಕ್ ಗಣ ರಾಜ್ಯ ಸೇರಿದಂತೆ ಹೆಚ್ಚಾಗಿ ಕಂಡು ಬರುತ್ತದೆ. ಗಿಬ್ಬನ್ ಮರಿಗಳು ಅತಿ ಚಿಕ್ಕದಾಗಿದೆ. ೧೮ ತಿಂಗಳ ಗಿಬ್ಬನ್ ತಾಯಿಯೊಂದಿಗಿರುವ ಚಿತ್ರ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.

meteorite-filmed-by-a-skydiver

ಉಲ್ಕಾ ಶಿಲೆ ಪತ್ತೆ

ನಾರ್ವೆಯಲ್ಲಿ ಉಲ್ಕಾ ಶಿಲೆಯೊಂದು ಪತ್ತೆಯಾಗಿದೆ. ಕಪ್ಪು ಬಂಡೆಯಂತೆ ಕಾಣುವ ಈ ಉಲ್ಕಾ ಶಿಲೆಯನ್ನು ನೀರಿನಲ್ಲಿ ಈಜುವ (ಸ್ಕೈಡೆವರ್) ಪತ್ತೆ ಮಾಡಿದ್ದಾರೆ. ಪತ್ತೆಯಾದ ಉಲ್ಕಾ ಶಿಲೆಯನ್ನು ಚಿತ್ರೀಕರಣ ಮಾಡಲಾಗಿದೆ. ೨೦೧೨ರಲ್ಲಿ ಉಲ್ಕಾ ಶಿಲೆಯಾಗಿ ಪರಿವರ್ತನೆಯಾಗಿದೆ ಎಂದು ಅಂದಾಜು ಮಾಡಲಾಗಿದೆ. ಬಹುತೇಕ ಉಲ್ಕಾ ಶಿಲೆಗಳು ಸುಟ್ಟು ಹೋದ ಪರಿಸ್ಥಿತಿಯಲ್ಲಿ ಕಂಡು ಬರುತ್ತವೆ. ವಾತಾವರಣದಲ್ಲಿ ಅವುಗಳ ಬಣ್ಣ ಕಪ್ಪು ಬಣ್ಣಕ್ಕೆ ತಿರುಗಿ ಬಿಡುತ್ತದೆ.

ಪತ್ತೆಯಾಗಿರುವ ಈ ಅಪರೂಪದ ಉಲ್ಕಾ ಶಿಲೆಯ ಬಗ್ಗೆ ಸಂಶೋಧಕರು ಮತ್ತಷ್ಟು ಅಧ್ಯಯನ ಕೈಗೊಂಡಿದ್ದಾರೆ.

lion

ಈಜಿನಲ್ಲಿ ಪಾಸಾದ ಸಿಂಹಗಳು!

ಅರೆ…! ಸಿಂಹಗಳು ಎಲ್ಲಿಯಾದರೂ ಈಜಾಡುತ್ತವೆಯೇ ಅಥವಾ ಅವುಗಳಿಗಾಗಿ ಈಜಿನ ಸ್ಪರ್ಧೆ ಇರುತ್ತದೆಯೇ ಎನ್ನುವ ಪ್ರಶ್ನೆ ಎಲ್ಲರಲ್ಲಿ ಎದುರಾದರೆ ಆಶ್ಚರ್ಯವಿಲ್ಲ..

ಆಶ್ಚರ್ಯವಾದರೂ ನಂಬಲೇಬೇಕಾದ ಸುದ್ಧಿ.  ವಾಷಿಂಗ್‌ಟನ್ ಮೃಗಾಲಯದಲ್ಲಿರುವ ಎರಡು ಪುಟಾಣಿ ಸಿಂಹಗಳು ಈಜಿನ ಸ್ಪರ್ಧೆಯಲ್ಲಿ ತೇರ್ಗಡೆಯಾಗಿದೆ.  ಜನರು ಪ್ರಾಣಿಗಳನ್ನು ನೀರಿಗೆ ಎಸೆದಾಗ ಆತ್ಮರಕ್ಷಣೆಗಾಗಿ ಈಜಾಡುತ್ತದೆ. ಹೀಗೆ ನಾಲ್ಕು ಬೆಕ್ಕುಗಳನ್ನು ಜನರು ಎಸೆದಿದ್ದರು.

ಅದರಲ್ಲಿ ಮೂರು ಬೆಕ್ಕುಗಳು ಈಜಿ ದಡ ಸೇರಿದಂತೆ ಮತ್ತೊಂದಕ್ಕೆ ಆಗಲಿಲ್ಲ. ಈಜುವ ತರಬೇತಿ ನೀಡಲೆಂದೆ ಮೃಗಾಲಯದಲ್ಲಿ ಪ್ರಾಣಿಗಳಿಗೆ ನೆರವಾಗಲಾಗುತ್ತದೆ.

 

Leave a Comment