ಪ್ರವಚನ ಮಾಲಿಕೆ

ದಾವಣಗೆರೆ.ಅ.10; ಶ್ರೀ ಮಾಧ್ವ ಯುವಕ ಸಂಘದಿಂದ ದಾವಣಗೆರೆ ನಗರದಲ್ಲಿ ಅ.18 ರಿಂದ ಅ.20 ರವರೆಗೆ ಹರಿಕಥಾಮೃತಸಾರ ಪ್ರವಚನ ಮಾಲಿಕೆ  ಹಮ್ಮಿಕೊಳ್ಳಲಾಗಿದೆ.ಸರ್ವಜ್ಞಾಚಾರ್ಯ ಸೇವಾ ಸಂಘದಲ್ಲಿ ಪ್ರತಿದಿನ 6.30 ರಿಂದ 8ರವರೆಗೆ ನಡೆಯುವ ಪ್ರವಚನ ಮಾಲಿಕೆಯಲ್ಲಿ ಬೆಂಗಳೂರಿನ ಪ್ರವಚನಕಾರರಾದ ಪಂ.ಬದರಿಆಚಾರ್ ಅವರು ಉಪನ್ಯಾಸ ನೀಡಲಿದ್ದಾರೆ.

Leave a Comment