ಪ್ರಯಾಣಿಕರು ಪರದಾಡುತ್ತಿದ್ದ ಸ್ಥಿತಿ

ಉತ್ತರ ಕನ್ನಡ ಜ 8-ಬಂದ್‌ನಿಂದಾಗಿ ಸಾರಿಗೆ ವ್ಯವಸ್ಥೆಯು ಅಸ್ತವ್ಯಸ್ತಗೊಂಡಿದ್ದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಪ್ರವಾಸಿ ಸ್ಥಳಗಳಲ್ಲಿ ಪ್ರಯಾಣಿಕರು ಪರದಾಡುತ್ತಿದ್ದ ಸ್ಥಿತಿ ಕಂಡುಬಂದಿತು.
ಜಿಲ್ಲೆಯಲ್ಲಿ ಹೊಟೇಲ್‌ಗಳು,ಅಂಗಡಿಗಳು ತೆರೆದಿದ್ದರೆ ಬಸ್ ಮತ್ತಿತರ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದ್ದರಿಂದ ವಿದೇಶಿಯರು ಸೇರಿದಂತೆ ಪ್ರವಾಸಿಗರು ಸಂಚಾರ ವ್ಯವಸ್ಥೆಗಾಗಿ ತಡಕಾಡುವ ಸ್ಥಿತಿ ನಿರ್ಮಾಣವಾಗಿತ್ತು.

Leave a Comment