ಪ್ರತಿಭಟನೆ

ಧಾರವಾಡ ಪೆಂಡಾರಗಲ್ಲಿಯ ಹಾಸ್ಮಿ ಮಸಜಿದ ನಧಾಫಗಲ್ಲಿ ಅಕ್ಷಾ ಮಸಜಿದ ಆಶ್ರಯದಲ್ಲಿ ಇಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂದೆ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಪ್ರತಿಭಟನೆಯಲ್ಲಿ ಯಾಸೀನ್ ಹಾವೇರಿಪೇಟ, ಎ.ಎಮ್.ಜಮಾದಾರ, ಮೈನುದ್ದೀನ ನಧಾಫ ರಸೂಲಸಾಬ ಶೇಖ,ರಿಯಾಜ ಹಾವೇರಿಪೇಟ, ನಿಜಾಮುದ್ದೀನ ಕೊಟಬಾಗಿ, ಇಸ್ಮಾಯಿಲ್‍ಸಾಬ ಬಂಕಾಪೂರ, ಮೆಹಬೂಬಸಾಬ ಧಾರವಾಡಕರ, ದಾದಾಹಯಾತ್ ನಧಾಫ, ರಾಜೇಸಾಬ ಕುಂದಗೋಳ,ಶಫಿ ಅಕ್ಕಿ ಭಾಗವಹಿಸಿದ್ದರು.

Leave a Comment