ಪ್ರತಿಭಟನೆ

ರಾಜ್ಯ ಸಮ್ಮಿಶ್ರ ಸರ್ಕಾರ ಜಿಂದಾಲ್ ಕಂಪನಿಗೆ ಭೂಮಿ ನೀಡಿರುವುದನ್ನು ಖಂಡಿಸಿ ಮಹಾನಗರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಅರವಿಂದ ಏಗನಗೌಡರ, ವೀರೇಶ ಅಂಚಟಗೇರಿ, ದತ್ತಾ ಡೋರ್ಲೆ, ಮೋಹನ ರಾಮದುರ್ಗ, ವೀರಣ್ಣ ಹಪ್ಪಳಿ, ಇತರರು ಉಪಸ್ಥಿತರಿದ್ದರು.

Leave a Comment