ಪೂರ್ವಿ ಮೋದಿ ವಿರುದ್ಧ ಇಂಟರ್ ಪೊಲ್ ನೋಟಿಸ್

ನವದೆಹಲಿ, ಸೆ. ೧೦- ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ಗೆ ಸಾವಿರಾರು ಕೋಟಿ ನಾಮ ಹಾಕಿರುವ ಹಗರಣದ ಪರಾರಿಯಾಗಿರುವ ಆರೋಪಿ ಹಾಗೂ ವಜ್ರದ ವ್ಯಾಪಾರಿ ನೀರವ್ ಮೋದಿಯ ಸೋದರಿ ಪೂರ್ವಿ ಮೋದಿ ವಿರುದ್ದವೂ ಅಂತರಾಷ್ಟ್ರೀಯ ಪೊಲೀಸರು (ಇಂಟರ್ ಪೊಲ್) ರೆಡ್ ಕಾರ್ನರ್ ನೋಟೀಸ್ ಹೊರಡಿಸಿದ್ದಾರೆ.
ಹವಾಲಾ ದಂಧೆಗಾಗಿ ಪೂರ್ವಿ ದೀಪಕ್ ಮೋದಿ ವಿರುದ್ಧ ಈ ನೋಟಿಸ್ ಹೊರಡಿಸಲಾಗಿದೆ.
ಈಕೆಗೆ ನೋಟೀಸ್ ನೀಡುವಂತೆ ಭಾರತದ ಜಾರಿ ನಿರ್ದೇಶನಾಲಯ ಇಂಟರ್ ಪೊಲ್‌ಗೆ ಮನವಿ ಮಾಡಿತ್ತು.

Leave a Comment