ಪಿ.ಯು.ಸಿ. ಟಾಪರ್‍ಸ್

ವಿಜ್ಞಾನ ವಿಭಾಗ

ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೊದಲ ಸ್ಥಾನವನ್ನು ಮೂವರು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಪದ್ಮನಾಭನಗರದ ಕುಮಾರನ್ಸ್ ಪಿ.ಯು.ಕಾಲೇಜಿನ

 • ರಜತ್ ಕಶ್ಯಪ್ – ೫೯೪,
 • ರಮೇಶ್ ಎಸ್. -೫೯೪, ರಮಾ ಜಿ.ಆರ್. -೫೯೪

ಮಲ್ಲೇಶ್ವರದ ವಿದ್ಯಾ ಮಂದಿರದ ಇಂಡಿಪೆಂಡೇಂಟ್ ಪಿ.ಯು. ಕಾಲೇಜಿನ ಮೂವರು ವಿದ್ಯಾರ್ಥಿಗಳು ೨ನೇ ಸ್ಥಾನ ಹಂಚಿಕೊಂಡಿದ್ದಾರೆ.

 • ದಿವ್ಯ- ೫೯೩, ಕಿಶೋರ್ ಬಾಬು ಎಸ್. -೫೯೩, ಅನುರಾಧ ಎಸ್. -೫೯೩
 • ಎನ್.ಎಂ.ಕೆ.ಆರ್.ವಿ. ಮಹಿಳಾ ಪಿ.ಯು.ಕಾಲೇಜಿನ ಪ್ರಿಯಾ ನಾಯಕ್ -೫೯೩,
 • ಪುಂಡಲಿಕ್ ನಾಯಕ್ ಆರ್. -೫೯೩, ಗೀತಾ ಪಿ.ನಾಯಕ್ -೫೯೩.

ಉಡುಪಿ ಜಿಲ್ಲೆಯ ಕಾರ್ಕಳದ ಹೆಬ್ಬರಿ ಕಾಲೇಜಿನ

 • ರಾಹೀಶಾ -೫೯೨, ಎ.ಉಮರಭಾ ಲುಸ್ಸಾನ -೫೯೨.

ಹಾಸನ ಜಿಲ್ಲೆಯ ಮಾಸ್ಟಱ್ಸ್ ಪಿ.ಯು. ಕಾಲೇಜಿನ

 • ಡಿ.ನಿಖಿತನ್ ಗೌಡ -೫೯೨. ದೇವರಾಜ ಗೌಡ -೫೯೨

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ವಿವೇಕಾನಂದ ಪಿ.ಯು. ಕಾಲೇಜಿನ

 • ಜಾಗ್ರತಿ ಜೆ.ನಾಯಕ್ -೫೯೨, ಜಾಗ್ರತಿ ನಾಯಕ್ ಎಂ. -೫೯೨, ಜ್ಯೋತಿ ನಾಯಕ್ -೫೯೨.

ಉಡುಪಿಯ ಮಹಾತ್ಮ ಗಾಂಧಿ ಮೆಮೋರಿಯನ್ ಕಾಲೇಜಿನ

 • ಸ್ವಾತಿ -೫೯೨.
 • ಉದಯ ಶಂಕರ್ -೫೯೨. ಗಿರೀಜ ಬಾಯಿ -೫೯೨.

ಬೆಳಗಾಂ ನ ಟಿಳಕವಾಡಿಯ ಗೋವಿಂದ ರಾಮ್ ಪಿ.ಯು. ಕಾಲೇಜು

 • ಸಾಯಿ ಶ್ರೀಕಾಂತ್ -೫೯೧, ಸುಜಾತ -೫೯೧

ಬೆಂಗಳೂರಿನ ರಾಜಾಜಿನಗರದ ಕೆ.ಎಸ್.ಸಿ. ಪಿ.ಯು ಕಾಲೇಜಿನ

 • ಪಲ್ಲವಿ ಜಿ. -೫೯೧,
 • ಆರ್.ಗೋವಿಂದಯ್ಯ -೫೯೧,
 • ಲೀಲಾವತಿ ಜಿ. – ೫೯೧

ಮಂಗಳೂರಿನ ಕೊಡಿಯಾಲ ಬಯಲಿನಲ್ಲಿರುವ ಶಾರದ ಕಾಲೇಜು –

 • ಪ್ರಥಮ ಎನ್. -೫೯೧, ಎಸ್.ನಾಗರಾಜ್ -೫೯೧, ವೈಷ್ಣವಿ ನಾಗರಾಜ್ -೫೯೧

ಕಲಾ ವಿಭಾಗ

 • ಕುಸುಮಾ ಇಂದೂ ಪದವಿ ಪೂರ್ವ ಕಾಲೇಜು ಕೊಟ್ಟೂರು ೫೯೪
 • ಹೊಸಮನಿ ಚಂದ್ರಪ್ಪ ಇಂದೂ ಪದವಿಪೂರ್ವ ಕಾಲೇಜು ಕೊಟ್ಟೂರು ೫೯೧
 • ನಾಗರಾಜು ಇಂದೂ ಪದವಿಪೂರ್ವ ಕಾಲೇಜು ಕೊಟ್ಟೂರು ೫೯೧
 • ಓಮಿಶ ಎಸ್. ಇಂದೂ ಪದವಿಪೂರ್ವ ಕಾಲೇಜು ಕಾಲೇಜು ೫೯೧
 • ಸಚಿನ್ ಎ.ಜಿ. ಇಂದೂ ಪದವಿಪೂರ್ವ ಕಾಲೇಜು ೫೮೯
 • ಸುರೇಶ್ ಹೆಚ್. ಇಂದೂ ಪದವಿಪೂರ್ವ ಕಾಲೇಜು ೫೮೯
 • ಬಾರಿಕರ ಶಿವಕುಮಾರ ಎಸ್‌ಯುಜೆಎಂ ಪಿಯು ಕಾಲೇಜು ಹರಪ್ಪನಹಳ್ಳಿ ೫೮೯
 • ಹರಿಜನಸೊಪ್ಪಿನ ಹುಚ್ಚಂಗಿಯಮ್ಮ ಇಂದೂ ಪದವಿ ಪೂರ್ವ ಕಾಲೇಜು ಕೊಟ್ಟೂರು ೫೮೮
 • ಕೆ.ಎಂ. ನಂದೀಶ ಇಂದೂ ಪದವಿ ಪೂರ್ವ ಕಾಲೇಜು ಕೊಟ್ಟೂರು ೫೮೮
 • ಅಂಗಡಿ ಸರಸ್ವತಿ ಇಂದೂ ಪದವಿಪೂರ್ವ ಕಾಲೇಜು ಕೊಟ್ಟೂರೂ ೫೮೭

ವಾಣಿಜ್ಯ ವಿಭಾಗ

 • ಓಲ್ವಿತಾ ಆನ್ಸಿಲಾ ದಿಸೋಜಾ- ಆಳ್ವಾಸ್ ಪಿಯು ಕಾಲೇಜು- ೫೯೬
 • ಶ್ರೀಕೃಷ್ಣ ಶರ್ಮಾ- ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜು-೫೯೬
 • ಶ್ರೇಯಾ ಶೆಣೈ- ಕೆನರಾ ಪಿಯು ಕಾಲೇಜು- ೫೯೫
 • ಸ್ವಾಧಿಕ್.ಪಿ- ಸೆಂಟ್ ಪಿಲೋಮಿನ್ ಪಿಯು ಕಾಲೇಜು- ೫೯೪
 • ಗೌತಮ್ ರಾತಿ – ಕ್ರೈಸ್ತ ಪಿಯು ಕಾಲೇಜು- ೫೯೪
 • ವೈಷ್ಣವಿ.ಕೆ- ಕಡಾಮಿ ಪಿಯು ಕಾಲೇಜು- ೫೯೪
 • ಪ್ರಜ್ಞಾ ಸತೀಶ್- ವಿದ್ಯಾವಾಹಿನಿ ಪಿಯು ಕಾಲೇಜು- ೫೯೪
 • ಸಂದೀಪ್ ರೆಡ್ಡಿ- ಜೈನ್ ಪಿಯು ಕಾಲೇಜ್-೫೯೪
 • ಪ್ರಣವ್ ಎಸ್. ಶಾಸ್ತ್ರ- ಕ್ರೈಸ್ತ ಪಿಯು ಕಾಲೇಜ್- ೫೯೪
 • ಶ್ರಾವಂತಿ ಜಯಪಾಲ್- ಮಹಾವೀರ್ ಜೈನ್ ಪಿಯು ಕಾಲೇಜ್- ೫೯೪

Leave a Comment