ಪಾದಯಾತ್ರೆ

ಕಲಘಟಗಿ ಬಿಜೆಪಿ ಗ್ರಾಮೀಣ ಭಾಗದ ವತಿಯಿಂದ ಸಿ.ಎಮ್.ನಿಂಬಣ್ಣವರ ನೇತೃತ್ವದಲ್ಲಿ ರೈತರ ಸಾಲಮನ್ನಾ, ಸಮಗ್ರ ನೀರಾವರಿ ಮತ್ತು ಬೆಳೆ ವಿಮಾ ಸಲುವಾಗಿ ನೂರಾರು ರೈತರೊಂದಿಗೆ ಇಂದು ಬೆಳಿಗ್ಗೆ 6 ಗಂಟೆಗೆ ಕಲಘಟಗಿಯಿಂದ ಧಾರವಾಡ ಡಿ.ಸಿ.ಕಚೇರಿಗೆ ಪಾದಯಾತ್ರೆ ಹೊರಟಿರುವುದು. ಪಾದಯಾತ್ರೆಯಲ್ಲಿ ವೀರಣ್ಣ ಜಡಿ, ವಿರೇಶ ನಿಂಗಳದ, ಕುಂದಗೋಳಮಠ, ಬಸವರೆಡ್ಡಿ, ನಿಂಗಪ್ಪ ಸುತಗಟ್ಟಿ, ಸದು ಚಿಂತಾಮಣಿ, ಬಸವರಾಜ ಕರ‌ಡಿಕೊಪ್ಪ, ಲಕ್ಷ್ಮಣ ಮೇಲಿನಮನಿ, ಈರಣ್ಣ ಗೋಕುಲ ಮುಂತಾದವರು ಪಾಲ್ಗೊಂಡಿದ್ದರು.

Leave a Comment