ಪಾದಯಾತ್ರೆ

ಹಳ್ಯಾಳದ ಶ್ರೀ ಸಿದ್ಧಾರೂಢ ಸದ್ಭಕ್ತ ಮಂಡಳಿ ವತಿಯಿಂದ ಇಂದು ನೂರಕ್ಕೂ ಅಧಿಕ ರೈತರು ವರುಣನ ಕೃಪೆಗಾಗಿ ಗ್ರಾಮದಿಂದ ಶ್ರೀಸಿದ್ಧಾರೂಢ ಮಠಕ್ಕೆ ಪಾದಯಾತ್ರೆ ಮೂಲಕ ತೆರಳಿದರು. ಬಿ.ಡಿ. ನಾಗನಗೌಡ್ರ ಮತ್ತಿತರರು ನೇತೃತ್ವ ವಹಿಸಿದ್ದರು.

Leave a Comment