ಪರಿಸರ ಸಂರಕ್ಷಣೆ ಎಲ್ಲ ಹೊಣೆ

ಅರಸೀಕೆರೆ, ಆ. ೧೦- ನಗರದಲ್ಲಿ ಗಾಳಿ, ಬೆಳಕು ಮಳೆ ಸರಿಯಾದ ಸಮಯಕ್ಕೆ ಬರಬೇಕಾದರೆ ಪ್ರಕೃತಿಯನ್ನು ನಾವು ಹೆಚ್ಚು ಪ್ರೀತಿಸಿ ಕಾಳಜಿಯಿಂದ ಪರಿಸರವನ್ನು ಬೆಳೆಸಬೇಕು. ಇದರಿಂದ ಮನುಷ್ಯನಿಗೆ ಬೇಕಾದ ಎಲ್ಲಾ ಮೂಲಭೂತ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ಪರಿಸರ ಪ್ರೇಮಿಯೊಬ್ಬರು ಅಭಿಪ್ರಾಯಪಟ್ಟರು.

ಪಟ್ಟಣದ ತಮ್ಮ ನಿವಾಸ ಹಾಗೂ ಮಾರುತಿ ನಗರದ ಸುತ್ತಮುತ್ತ ಗಿಡ ಮರ ಬೆಳೆಸಲು ಅರಣ್ಯ ಇಲಾಖೆಯಿಂದ ಸಸಿಗಳನ್ನು ತಂದು ತಾವೇ ಜನರಿಗೆ ಮಾಹಿತಿ ನೀಡುವ ಮೂಲಕ ಅವರ ಸ್ವಂತ ಪರಿಶ್ರಮದಿಂದ ರಸ್ತೆ ಬದಿಯಲ್ಲಿ ಹೊನ್ನೆ, ಹೊಂಗೆ, ಸುಮುರಬಿ ಇನ್ನಿತರ ಸಸಿ ನೆಡುವ ಮೂಲಕ ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸಿದರು.

Leave a Comment