ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಪುಣ್ಯ ತಿಥಿ ಆಚರಣೆ

ಬಳ್ಳಾರಿ, ಫೆ.11- ತಾಲೂಕಿನ ಸಂಗನಕಲ್ಲು ಮತ್ತು ಹಲಕುಂದಿ ಗ್ರಾಮದಲ್ಲಿ‌ಇಂದು ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಪುಣ್ಯ ತಿಥಿಯನ್ನು “ಸಮರ್ಪಣಾ ದಿವಸ” ವನ್ನಾಗಿ ಆಚರಿಸಲಾಯಿತು.

ಗ್ರಾಮಾಂತರ ಕ್ಷೇತ್ರದ ಹಲಕುಂದಿ ಮತ್ತು ಸಂಗನಕಲ್ಲು ಗ್ರಾಮದ ಕಾರ್ಯಕರ್ತರಂದಿಗೆ ಕಾರ್ಯಕ್ರಮದ ಅಂಗವಾಗಿ ಪ್ರಧಾನ ಮಂತ್ರಿ ನಮೋ ಆಪ್ ಮೂಲಕ ದೇಣಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚ್ದ ಉಪಾಧ್ಯಕ್ಷ ಗುರುಲಿಂಗನ ಗೌಡ , ಸಂಗನಕಲ್ಲು ಗ್ರಾಮದ ತಿಮ್ಮನಗೌಡ ರೈತ ಮೋರ್ಚಾ ಜಿಲ್ಲಾ ಪಧಾ‌ನ ಕಾರ್ಯದರ್ಶಿ,

ಬಳ್ಳಾರಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಪ್ರಕಾಶ್- ಶಮಲ್ಲಿಕಾರ್ಜುನ ಮಂಡಲ ಪ್ರಧಾನ ಕಾರ್ಯದರ್ಶಿ, ಶ್ರೀನಿವಾಸ್ ಗ್ರಾಮಾಂತರ ಮಂಡಲದ ಬಿ ಎಲ್ ಎ -1, ಗವಿಸಿದ್ದಾ, ಅಂಬರೀಶ್, ಬಿ.ಚಂದ್ರ, ಉಮೇಶ್, ಬೋಗರಾಜ್, ನಾಗರಾಜ್, ತಿಮ್ಮಾರೆಡ್ಡಿ, ಪೂಜ ಸಿದ್ಧಪ್ಪ, ಸುರೇಶ್ ಮತ್ತು ಮಲ್ಲಿಕಾರ್ಜುನ ರೆಡ್ಡಿ ಶಕ್ತಿ ಕೇಂದ್ರದ ಅಧ್ಯಕ್ಷರು, ವೀರೆಶ್, ರಾಮುಡು, ಮಲ್ಲಿಕಾರ್ಜುನರೆಡ್ಡಿ, ಬುಗ್ಗಯ್ಯ, ರವಿ, ದಾಸಪ್ಪ, ಶಿವರಂಗಗೌಡ, ಅನಾಜಿಗೌಡ, ಗಾದಿಲಿಂಗನ ಗೌಡ, ಈರಣ, ಶಿವರಾಮ, ಸುದರ್ಶನ್, ಓಂಪ್ರಕಾಶ್ ಹಾಗೂ ಆ ಭಾಗದ ಎಲ್ಲಾ ಕಾರ್ಯಕರ್ತ ಮುಖಂಡರು ಉಪಸ್ಥಿತರಿದ್ದರು.

Leave a Comment