ನೆರೆ ಸಂತ್ರಸ್ಥರಿಗೆ ಕರವೇ ಒಂದು ಲಕ್ಷ ರೂ ನೆರವು

ಬಳ್ಳಾರಿ, ಸೆ.5: ಕೊಡಗು ಮತ್ತು ಕೇರಳ ನೆರೆ ಸಂತ್ರಸ್ತರಿಗೆ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾ ಘಟಕದಿಂದ ಒಂದು ಲಕ್ಷ ರೂಪಾಯಿ ನೆರವಿನ ಚೆಕ್ ನೀಡಲಾಗಿದೆ.

ಚೆಕ್ ನ್ನು ವೇದಿಕೆಯ ರಾಜ್ಯಧ್ಯಕ್ಷರಿಗೆ ಕಳಿಸಿಕೊಡಲಾಗಿದೆಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್ ಸುರೇಶ್, ಜಿಲ್ಲಾ ಅಧ್ಯಕ್ಷ ಜಿ.ರಾಜಶೇಖರ್, ಸಂಘಟನಾ ಕಾರ್ಯದರ್ಶಿ ಕಟ್ಟಿಗೆ ಸೂರಿ ಉಪಾಧ್ಯಕ್ಷ ಜೋಳದರಾಶಿ ಸಿ ಲೋಕೇಶ ರೆಡ್ಡಿ, ಕುರುಗೋಡು ತಾಲ್ಲೂಕು ಅಧ್ಯಕ್ಷ ಮೃಂತ್ಯುಜಂಯ, ಬಳ್ಳಾರಿ ತಾಲ್ಲೂಕು ಅಧ್ಯಕ್ಷ ಜಡೇಗೌಡ, ಬಾಲಕೃಷ್ಣ, ಪ್ರಭು, ಶೀನಿವಾಸ, ಪರಶುರಾಮ್ ಹಾಗೂ ಕರವೇ ಕಾರ್ಯಕರ್ತರು ಮುಖಂಡರು ಪಧಾದಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

Leave a Comment