ನೀರು ಶುದ್ಧೀಕರಣ ಸಾಧನ ಬಿಡುಗಡೆ

ಬೆಂಗಳೂರು.ಫೆ.೧೩-ಬಾರತೀಯ ಪರಂಪರೆ ಹಾಗೂ ಆಧುನಿಕ ತಂತ್ರಜ್ಞಾನವನ್ನು ಸಮ್ಮಿಲನಗೊಳಿಸಿ, ಟಿಟಿಕೆ ಪ್ರೆಸ್ಟೀಜ್ ಅನನ್ಯ ಹಾಗೂ ಅಪರೂಪದ ತತ್ವ ನೀರು ಶುದ್ಧೀಕರಣ ಸಾಧನಗಳನ್ನು ಪರಿಚಯಿಸುವ ಮೂಲಕ ಭಾರತೀಯ ಪರಂಪರೆಗೆ ಗೌರವ ಅರ್ಪಿಸಿದೆ.
ಈ ನೀರು ಶುದ್ಧೀಕರಣ ಸಾಧನಗಳು,ಸ್ಟೇನ್‌ಲೆಸ್ ಸ್ಟೀಲ್, ತಾಮ್ರ, ಸ್ಟೇನ್‌ಲೆಸ್ ಸ್ಟೀಲ್ ಹಾಗೂ ತಾಮ್ರದ ಒಳ ಲೇಪದ ಸಂಯೋಜನೆ ಹಿತ್ತಾಳೆ ಹಾಗೂ ಮಣ್ಣಿನ ಮಡಕೆ ತಮ್ಮದೇ ಆದ ಲಾಭಗಳನ್ನು ಂದಿರುವ ಪ್ರತಿಯೊಂದು ನೀರು ಶುದ್ಧೀಕರಣ ಸಾಧನಗಳೂ ಗ್ರಾಹಕರಿಗೆ ವಿಸ್ತಾರವಾದ ಆಯ್ಕೆಯನ್ನು ಒದಗಿಸುತ್ತದೆ.
ತಾಮ್ರದ ಶೇಖರಣಾ ಪಾತ್ರೆಯೊಂದಿಗೆ ತತ್ವ ಭಾರತೀಯ ಪರಂಪರೆಯ ಉತ್ತಮ ಅಂಶಗಳನ್ನು ಒದಗಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿಯೊಂದರ ಪ್ರಕಾರ , ಭಾರತದಲ್ಲಿ ೨ ಬಿಲಿಯನ್‌ಗೂ ಅಧಿಕ ಜನ ಕಲುಷಿತ ನೀರನ್ನು ಸೇವಿಸುದ್ದು ಇಲ್ಲಿ ನೀರಿನಂದ ಬರುವ ಖಾಯಿಲೆಗಳು ಯಥೇಚ್ಛವಾಗಿದೆ, ಶುದ್ದ ಹಾಗೂ ಸುರಕ್ಷಿತ ನೀರು ಪ್ರತಿಯೊಬ್ಬರ ಹಕ್ಕಾಗಿದೆ.
ಜನಕಗಳು ನೀರನ್ನು ಪ್ರವೇಶಿಸುವುದನ್ನು ತಡೆಯುತ್ತದೆ.ಸ್ಟೇನ್‌ಲೆಸ್ ಸ್ಟೀಲ್ ಮಾದರಿಯ ಬೆಲೆ ೩೧೯೫ ರೂಪಾಯಿ.ತಾಮ್ರ ಹಾಗೂ ಸೆ ನ್‌ಲೆಸ್ ಸ್ಟೀಲ್ ಸಂಯೋಜನೆ ೩೯೯೫ ರೂಪಾಯಿ.ತಾಮ್ರz ಮಾದರಿಗೆ ೪೪೯೫ ರೂಪಾಯಿ, ಹಿತ್ತಾಳೆಗೆ ೪೧೯೫ ಹಾಗೂ ಮಣ್ಣಿನ ಮಡಕೆಯ ಮಾದರಿ ೨೯೯೫ ರೂಪಾಯಿಗೆ ದೊರೆಯುತ್ತದೆ ಹಾಗೂ ದೇಶಾದ್ಯಂತ ಎಲ್ಲಾ ಪ್ರೆಸ್ಟೀಜ್ ಸ್ಮಾರ್ಟ್ ಕಿಚನ್ ಮಾರಾಟ ಮಳಿಗೆಗಳಲ್ಲಿ ಹಾಗೂ ಪ್ರಮುಖ ಇ-ಕಾಮರ್ಸ್ ತಾಣಗಳಾದ ಫ್ಲಿಪ್‌ಕಾರ್ಟ್ ಮತು ಅಮೆಝಾನ್‌ಗಳಲ್ಲೂ ಲಭ್ಯ್ಯವಿದೆ.

Leave a Comment