ನಿರ್ವಾಣಿ ಮಠದ ಸ್ವಾಮಿ ಹತ್ಯೆ

ಬಳ್ಳಾರಿ, ಮೇ.24: ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಉಮರಿ ತಾಲೂಕಿನ ನಾಗಠಾಣದ ನಿರ್ವಾಣಿ ಮಠದ ರುದ್ರ ಪಶುಪತಿ ಶಿವಾಚಾರ್ಯರನ್ನು ನಿನ್ನೆ ಹತ್ಯೆ ಮಾಡಲಾಗಿದೆ.
ಇವರು ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಪುರ ಗ್ರಾಮದ ಮಹೇಶ್ವರ ಶ್ರೀಗಳ ಸಹೋದರರಾಗಿದ್ದಾರೆ.
ಇವರ ಹತ್ಯೆಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ.

Share

Leave a Comment