ನಾಯಿ ದಾಳಿಗೆ ಜಿಂಕೆ ಬಲಿ

ಮುಂಡಗೋಡ,ಸೆ.14- ಕಾಡಿನಿಂದ ಊರಿಗೆ ಬಂದ ಮೂರು ವರ್ಷದ ಗಂಡು ಜಿಂಕೆಯೊಂದು ನಾಯಿ ದಾಳಿಗೆ ಸಾವನ್ನಪ್ಪಿದ ಘಟ£ ತಾಲೂಕಿನ ನಂದಿಗಟ್ಟಾ ಗ್ರಾಮದಲಿÉ ಇಂದು ನಡೆದಿದೆ.
ಅರಣ್ಯದ ಸರ್ವೆ ನಂಬರ 194 ರ ಕಡೆಯಿಂದ ಜಿಂಕೆಯನ್ನು ಬೆನ್ನಟ್ಟಿದ ಐದಾರು  ನಾಯಿಗಳ ಹಿಂಡು ಜಿಂಕೆಯನ್ನು ಊರಿನತ್ತ ಓಡಿಸಿಕೊಂಡು ಬಂದು ಮನ ಬಂದತೆ ಕಚ್ಚಿ ಗಂಭೀರವಾಗಿ ಗಾಯಗೋಳಸಿವೆ ಗಾಯಗೊಂಡ ಜಿಂಕೆ ಸ್ಥಳದಲ್ಲೆÀ ಸಾವನ್ನಪಿದೆ.
ಗಂಡು ಜಿಂಕೆಯನ್ನು ಮರಣೋತ್ತರ ಪರೀಕ್ಷೆ ನಡೆಸಿ ನಂತರ ಟಿಂಬರ ಡಿಪೋ ಆವರಣದಲ್ಲಿ ದಹಿಸಲಾಯಿತು.

Leave a Comment