ಧ್ವನಿ ಬೆಳಕು ದೃಶ್ಯ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಇಂದು  ಸಂಜೆ : 6:30ಕ್ಕೆ ಧಾರವಾಡದ ಕೆಸಿಡಿ ಮೈದಾನದಲ್ಲಿ ಹಮ್ಮಿಕೊಂಡಿರುವ ಭಾರತ ಭಾಗ್ಯವಿಧಾತ ಧ್ವನಿ ಬೆಳಕು ದೃಶ್ಯ ವೈಭವಗಳ ರೂಪಕ ಕಾರ್ಯಕ್ರಮಕ್ಕೆ ನಡೆದಿರುವ ವೇದಿಕೆ ನಿರ್ಮಾಣದ ಸಿದ್ಧತೆಗಳು.

Leave a Comment