ಧವನ್ ವಿಡಿಯೊ ವೈರಲ್

ಭಾರತ ಕ್ರಿಕೆಟ್ ತಂಡದ ಓಪನರ್ ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಇದೀಗ ಧವನ್ ಅವರು ಒಬ್ಬರೇ ಮಾತನಾಡಿಕೊಳ್ಳುತ್ತಿರುವ ವಿಡಿಯೋವನ್ನು ಹಾಕುವ ಮೂಲಕ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾರೆ.

ಹೌದು, ಭಾರತ ತಂಡದ‌ ಇನ್ನೋರ್ವ ಓಪನರ್‌ ಶಿಖರ್ ಧವನ್ ಪ್ರಯಾಣದ ವೇಳೆ ಏಕಾಂಗಿಯಾಗಿ ಮಾತನಾಡುತ್ತಿರುವ ವಿಡಿಯೊ ಹಾಕಿದ್ದು, ಈ ವಿಡಿಯೊ ಭಾರಿ‌ ವೈರಲ್ ಆಗಿದೆ. ವಿಡಿಯೊವನ್ನು ಧವನ್‌ ನೋಡಿ, ನಾನು ಶಾಯರಿ ಅಭ್ಯಾಸ ಮಾಡುತ್ತಿದ್ದೆ. ಇದೊಂದು ಫನ್ ಟೈಮ್ ಎಂದು ಪ್ರತಿಕ್ರಿಯಿಸಿದ್ದಾರೆ.

 

Leave a Comment