ಣೇಶ ವಿಸರ್ಜನೆ ಕಾರ್ಯಕ್ರಮ

ನಗರದ ಹಳೇಹುಬ್ಬಳ್ಳಿಯ ಧಾರವಾಡ ಜಿಲ್ಲಾ ಮೇದಾ ಅಭ್ಯುದಯ ಸಮಾಜ ಹುಬ್ಬಳ್ಳಿ ವತಿಯಿಂದ ಶ್ರೀ ಗಜಾನನ ಉತ್ಸವ ಸಮಿತಿ ಹಮ್ಮಿಕೊಂಡಿದ್ದ ಅನ್ನಸಂತರ್ಪಣೆ ಹಾಗೂ ಗಣೇಶ ವಿಸರ್ಜನೆ ಕಾರ್ಯಕ್ರಮ ಅದ್ದೂರಿಯಿಂದ ಜರುಗಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶಂಕರ ಮಿಶ್ರಿಕೋಟಿ, ಮಂಜುನಾಥ ಹೆಬ್ಬಳ್ಳಿ, ಹನುಮಂತ ಸವಣೂರ, ನಾಗೇಂದ್ರ ಗಾಮನಗಟ್ಟಿ, ಸುಭಾಸ ಹೆಬ್ಬಳ್ಳಿ, ಮಹದೇವ ಹೆಬ್ಬಳ್ಳಿ, ರಮೇಶ ಕೆರೂರ, ಕರೆಪ್ಪ ಗರಗ, ದೀಪಕ ಗುಗ್ಗರಿ, ನಾಗರಾಜ ಅರಳಿಕಟ್ಟಿ, ಮಂಜುನಾಥ ಕುಂದಗೋಳ, ಬಸವರಾಜ ಸವಣೂರ, ಮಂಜುನಾಥ ಹೆಬ್ಬಳ್ಳಿ, ಮಹದೇವ ನಿಗದಿ, ಪ್ರಶಾಂತ ಅಮ್ಮಿನಭಾವಿ, ಪ್ರಕಾಶ ಸವಣೂರ ಇತರರು ಉಪಸ್ಥಿತರಿದ್ದರು.

Leave a Comment