ಡಿಸಿಸಿ ಹುದ್ದೆಯಿಂದ ವೈ ಶ್ರೀನಿವಾಸ್ ವಜಾ

ಬಳ್ಳಾರಿ, ಅ.12: ಈ ವರೆಗೆ ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿದ್ದ ವೈ ಶ್ರೀನಿವಾಸ್ ಅವರನ್ನು ಕಾನೂನು ಬಾಹಿರ ಮತ್ತು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದು. ಇದರಿಂದ ಪಕ್ಷದ ವರ್ಚಸ್ಸಿಗೆ ತುಂಭಾ ಧಕ್ಕೆಯಾಗಿ ಪಕ್ಷದ ಸಂಘಟನೆಎ ಹಿನ್ನಡೆಯಾಗುತ್ತದೆಂದು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರು ತಮನ್ನು ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಲಾಗಿದೆಂದು ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ನಿನ್ನೆ ಪ್ರಕಟಣೆ ಹೊರಡಿಸಿದ್ದಾರೆ.

Leave a Comment