ಟೇಬಲ್ ಟೆನಿಸ್ ಭಾರತ ಪುರುಷರ ತಂಡಕ್ಕೆ ಕಂಚು

ಜಕಾರ್ತಾ, ಆ ೨೮- ಏಶ್ಯಾಡ್ ಇತಿಹಾಸದಲ್ಲೇ ಭಾರತಕ್ಕೆ ಮೊದಲ ಬಾರಿಗೆ ಪುರಷರ ಟೇಬಲ್ ಟೆನಿಸ್ ತಂಡ ಕಂಚು ಪದಕವನ್ನು ತನ್ನದಾಗಿಸಿಕೊಂಡಿದೆ.
ನಿನ್ನೆ ನಡೆದ ಪುರುಷರ ತಂಡದ ಸ್ಪರ್ಧೆಯಲ್ಲಿ ಬಲಿಷ್ಠ ಜಪಾನ್‌ಗೆ ೩-೧ ಅಂತರದ ಸೋಲುಣಿಸಿ ಸೆಮಿ ಪ್ರವೇಶಿಸುವ ಮೂಲಕ ಭಾರತ ಈ ಸಾಧನೆ ಮಾಡಿತು. ಸಾಥಿಯನ್ ಜಿ. ಅವಳಿ ಗೆಲುವುಗಳ ಮೂಲಕ ಭಾರತದ ಮುನ್ನಡೆಗೆ ಪ್ರಮುಖ ಪಾತ್ರ ವಹಿಸಿದರು.

Leave a Comment