ಜೀ ಪಿಚ್ಚರ್ ನಲ್ಲಿ ಸೂಪರ್ ಹಿಟ್ ಚಿತ್ರಗಳ ಪ್ರಸಾರ

ಬೆಂಗಳೂರು, ಮಾ 21- ಸಿನಿ ಪ್ರೇಕ್ಷಕರಿಗೆ ಒಂದು ಸಿಹಿ ಸುದ್ದಿ ಕೊಡಲು ಬರುತ್ತಿದೆ ಜೀ ಪಿಚ್ಚರ್. ಮನೆಯಲ್ಲಿ ಇಷ್ಟು ದಿನ ಒಂದು ಸಿನಿಮಾವನ್ನ ನೋಡಿ ನೋಡಿ ಬೇಜರಗೀರೋ ಸಿನಿ ಪ್ರೀಯರಿಗೆ ಫುಲ್ ಫ್ಯಾಮಿಲಿ ಎಂಟರ್‍ಟೈನ್‍ಮೆಂಟ್ ಕೊಡೋಕ್ಕೆ ಬರುತ್ತಿದೆ ಜೀ ಪಿಚ್ಚರ್. ಈಗಗಾಲೇ ಎಲ್ಲರ ಮನೆ ಮಾತಗಿರೋ ಜೀ ಪಿಚ್ಚರ್ ಇದೇ ವಾರ ಮಾರ್ಚ್ 22ರಿಂದ-ಮಾರ್ಚ್ 25ರವರೆಗೆ ವರ್ಲ್ದ್ ಟೆಲಿವಿಷನ್ ಪ್ರೀಮಿಯರ್‌ನಂತೆ ಸ್ಯಾಂಡಲ್‍ವುಡ್‍ನ ಸೂಪರ್ ಹಿಟ್ ಮೂವಿಸ್‍ಗಳನ್ನು ಪ್ರಸಾರ ಮಾಡಲು ಸಜ್ಜಾಗಿದೆ.

ಜೀó ಪಿಚ್ಚರ್‍ನಲ್ಲಿ ಸಿನಿ ಫ್ಯಾನ್ಸ್‍ಗಳಿಗೆ, ಥ್ರಿಲ್ಲರ್, ಆಕ್ಷನ್, ಕಾಮಿಡಿ, ಸೆಂಟಿಮೆಂಟ್ ಮತ್ತು ರೊಮ್ಯಾಂಟಿಕ್ ಸಿನಿಮಾಗಳನ್ನ, ಪ್ರೇಕ್ಷಕರಿಗೆ ಮನೋರಂಜನೆ ನೀಡಲು ಪಕ್ಕ ರೆಡಿಯಾಗಿದೆ.ವೀಕ್ಷಕರಿಗೆ ಅವರ ಪ್ರತಿನಿತ್ಯದ ಸವಾಲುಗಳನ್ನು ಎದುರಿಸಲು ಸ್ಫೂರ್ತಿಯಾಗ್ತಿವೆ. ಅವರ ಪ್ರತಿನಿತ್ಯದ ಜೀವನವನ್ನು ಹಿಟ್ ಆಗಿಸುತ್ತಿವೆ.ಹೊಸ ಮೂವಿ ಚಾನಲ್, ಜೀ ಪಿಚ್ಚರ್ ಮಾರ್ಚ್ 1ರಿಂದ ಪ್ರಸಾರವಾಗುತ್ತಿದ್ದು, ತನ್ನ ವೀಕ್ಷಕರಿಗೆ `ಹಿಟ್ ದಿನದ ಫೀಲಿಂಗ್ ನೀಡುತ್ತಿದೆ.ಇನ್ನು ಮಾ 22ರಿಂದ ಸಂಜೆ 7ಗಂಟೆಯಿಂದ ಜೀ ಪಿಚ್ಚರ್ ಹೆಚ್‍ಡಿನಲ್ಲಿ ಪ್ರೇಕ್ಷಕರು ತನ್ನ ನೆಚ್ಚಿನ ಮೂವಿಸ್‍ಗಳನ್ನ ನೋಡಿ ದಿಲ್ ಖುಷ್ ಮಾಡಬಹುದು.

ಕನ್ನಡದ ಜನಪ್ರಿಯ ಚಲನಚಿತ್ರಗಳಿಗೆ ಖ್ಯಾತಿ ಪಡೆದಿರೋ ಜೀó ಪಿಚ್ಚರ್, 350ಕ್ಕೂ ಹೆಚ್ಚು ಸಿನಿಮಾಗಳ ಸಂಗ್ರಹ ಹೊಂದಿದೆ. ಫ್ಯಾಮಿಲಿ ಎಂಟರ್‍ಟೈನ್‍ಮೆಂಟ್‍ಗೆ ಪರ್ಯಾಯ ಹೆಸರಾಗಿದೆ. ಮೊದಲ ತಿಂಗಳು 12 ದಿನಗಳಲ್ಲೇ 12 ಸಿನಿಮಾಗಳನ್ನೂ ಪ್ರೀಮಿಯರ್ ಮಾಡುವ ಮೂಲಕ, ಜೀó ಪಿಚ್ಚರ್ ಮನೆಯಲ್ಲಿ ಸಿನಿಮಾ ವೀಕ್ಷಣೆಯ ಅನುಭವವನ್ನು ಮರು ವ್ಯಾಖ್ಯಾನಿಸಲಿದೆ. ಮಾರ್ಚ್ 14ರಿಂದ ಜೀó ಪಿಚ್ಚರ್ ಪ್ರತಿನಿತ್ಯ ಸಂಜೆ 7 ಗಂಟೆಗೆ ಒಂದು ಹೊಸ ಸಿನಿಮಾ ವಲ್ಡ್9 ಟೆಲಿವಿಷನ್ ಪ್ರೀಮಿಯರ್ ಮಾಡ್ತಿದೆ; ಇದು ಮಾರ್ಚ್ 25ರವರೆಗೆ ಮುಂದುವರೆಯಲಿದೆ.

ಈ ಹೊಸ ಸಿನಿಮಾ ಚಾನಲ್ ತನ್ನ ಲಾಂಚ್‍ನಲ್ಲಿ, ತನ್ನ ಬ್ರ್ಯಾಡಿಂಗ್ ಒಂದು ಟ್ಯಾಗ್ ಲೈನ್ ಅನ್ನೋ ಪ್ರಚಾರಕ್ಕಾಗಿ ಬಳಿಸಿಕೊಂಡಿದೆ. ಅದುವೆ `ಹಿಟ್ ದಿನದ ಫೀಲಿಂಗ್. ಈ ಹಿಟ್ ಅನುಭವವನ್ನು ನೀಡುವ ವಿಶಿಷ್ಟ ಬ್ರಾಂಡ್ ಫಿಲ್ಮಂಗಳನ್ನೂ ಕೂಡ ಈ ಚಾನಲ್‍ನಲ್ಲಿ ರಿಲೀಸ್ ಮಾಡಿದೆ. ಜೀó ಪಿಚ್ಚರ್ ಅನ್ನ ಪ್ರೇಕ್ಷಕರು ಡಿಟಿಎಚ್ ಆಪರೇಟರ್‍ಗಳಲ್ಲಿ ಕೂಡಾ ಲಭ್ಯವಿದ್ದು ಟಾಟಾ ಸ್ಕೈ, ಏರ್‍ಟೆಲ್ ಡಿಟಿಎಚ್, ಡಿಶ್ ಟಿವಿ, ಡಿ2ಎಚ್ ಮತ್ತಿತರೆ ಕೇಬಲ್ ಆಪರೇಟರ್‍ಗಳಲ್ಲಿ ದೊರೆಯುತ್ತದೆ.

ಮಾರ್ಚ್ 22, ಮಿಸಿಂಗ್‍ಬಾಯ್
ನಿಸ್ಚೆಯ್ ಒಬ್ಬ ವಿದೇಶದಲ್ಲಿ ದೊಡ್ಡ ಬ್ಯುಸಿನೆನ್ಸ್ ಮ್ಯಾನ್ ಆಗಿರುತ್ತಾರೆ.ಇವರು ಭಾರತದಲ್ಲಿ ಸಾಕಷ್ಟು ಅನಾಥಾಶ್ರಮವನ್ನ ಹೊಂದಿರುತ್ತಾರೆ. ಇವರಿಗೆ ಒಂದು ದಿನ ತಾನ್ನನ್ನು 25ವರ್ಷಗಳ ಹಿಂದೆ ಯಾರೋ ದತ್ತು ಪಡೆದ್ದಿದ್ದಾರೆ ಎಂದು ಡೌಟ್ ಕ್ರಿಯೇಟ್ ಆಗುತ್ತೆ. ಹೇಗಾದರು ಮಾಡಿ ತನ್ನ ತಂದೆ-ತಾಯಿಯನ್ನ ಹುಡುಕಲೇಬೇಕು ಅಂತ ಹಠ ಮಾಡಿ ಭಾರತಕ್ಕೆ ಬಂದು ಕ್ಯಾಬ್ ಡ್ರೈವರ್, ದೊಡ್ಡ ದೊಡ್ಡ ಪೊಲೀಸ್ ಅಧಿಕಾರಿಗಳು,ಪತ್ರಕತ9ರ ಸಹಾಯದಿಂದ ತನ್ನ ಪೋಷಕರನ್ನ ಹೇಗೆ ಸೇರುತ್ತಾರೆ ಅನ್ನೋದೇ ಈ ಚಿತ್ರದ ಹೈಲೇಟ್ ಆಗಿದೆ.

ಮಾರ್ಚ್ 23, ವಂಶೋಧರಕ
ವಿಶ್ವ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನಿಂದ ತನ್ನ ಹಳ್ಳಿಗೆ ಹೋಗುತ್ತಾನೆ. ಹಳ್ಳಿಗೆ ಹೋದ ನಂತರ ಕೃಷಿ ಮಾಡಬೇಕು ಅನ್ನೋ ಆಸೆ ಇವನಿಗೆ ಇರುತ್ತದೆ. ಅಮೇಲೆ ಪ್ರೀತಿ, ದ್ವೇಷ,ಫ್ಯಾಮಿಲಿ ಬಗ್ಗೆ ನಿದೇ9ಶಕ ಒಂದು ಒಳ್ಳೆ ಸಂದೇಶವನ್ನ ಈ ಚಿತ್ರದಲ್ಲಿ ಕೊಟ್ಟಿದ್ದಾರೆ.

ಮಾಚ್9 24, ಉಪ್ಪು,ಹುಳಿ,ಖಾರ
ಯಸ್ ಸ್ಯಾಂಡಲ್‍ವುಡ್‍ಲ್ಲಿ ಫೇಮಾಸ್ ಆಂಕರ್ ಅಂದ್ರೆ ಥಟ್ ಅಂತ ನೆನಪಗೋದು ಅನುಶ್ರೀ. ಇವರು ಆಕ್ಟ್ ಮಾಡಿರೋ ಈ ಚಿತ್ರ ತನ್ನ ಡ್ಯಾನ್ಸ್ ಮೂಲಕ ಪ್ರೇಕ್ಷಕರ ಮನಗೆದ್ದಿದ್ದು ಮಾತ್ರ ಸುಳ್ಳಲ್ಲ.ಈ ಮೂವಿಯ ಕಥೆನೇ ಒಂದು ಥ್ರಿಲಿಂಗ್ ಆಗಿದೆ. ಈ ಚಿತ್ರದಲ್ಲಿ ದೊಡ್ಡ ಬ್ಯಾಂಕ್ ಒಂದನ್ನ ಮೂರು ಜನ ಯಂಗ್ ಸ್ಟಾರ್ಸ್ ದರೋಡೆ ಮಾಡುತ್ತಾರೆ. ಅನಂತರ ಈ ಹುಡುಗರು ಹೇಗೆ ಈ ಕೇಸ್‍ನಿಂದ ತಪ್ಪಿಸಿಕೊಳ್ಳುತ್ತಾರೆ ಅನ್ನೋದು ಈ ಸಿನಿಮಾದ ಟ್ವಿಸ್ಟ್.

ಮಾಚ್925, ಎಲ್ಲಿದ್ದೆ ಇಲ್ಲಿ ತನಕ
ಎಲ್ಲಿದ್ದೆ ಇಲ್ಲಿತನಕ ಸೃಜನ್ ಲೋಕೇಶ್ ಮತ್ತು ಹರಿಪ್ರೀಯ ಆಕ್ಟ್ ಮಾಡಿರೋ ಸ್ಯಾಂಡಲ್‍ವುಡ್‍ನ ಸೂಪರ್ ಹಿಟ್ ಚಿತ್ರ. ಗೆಳೆಯರೊಂದಿಗೆ ಸೇರಿಕೊಂಡು ಮಗ ಹಾಳಾಗಿ ಬಿಡುತ್ತಾನೆ ಎಂಬ ಕಾರಣಕ್ಕೆ ಬಾಲ್ಯದಲ್ಲೇ ತಮ್ಮ ಮಗನನ್ನು ವಿದೇಶಕ್ಕೆ ಕರೆದುಕೊಂಡು ಹೋಗುತ್ತಾರೆ. ವಿದೇಶದಿಂದ ಇಂಡಿಯಾಗೆ ಸೃಜ ಬರುತ್ತಾರೆ. ಬಂದ ಮೇಲೆ ಪ್ರೀತಿ,ಪ್ರೇಮ ಪ್ರಣಯದಲ್ಲಿ ಫ್ರೆಂಡ್ಸ್ ಬಗ್ಗೆ ಒಂದು ಪಕ್ಕ ಫ್ಯಾಮಿಲಿ ಚಿತ್ರ ಆಗಿದೆ.

ಜೀ ಪಿಚ್ಚರ್‍ನಲ್ಲಿ ಅತ್ಯಂತ ದೊಡ್ಡ ಸೂಪರ್ ಸ್ಟಾರ್‍ಗಳು ಮತ್ತು ಅವರ ಸೂಪರ್ ಹಿಟ್ ಚಿತ್ರಗಳ ಮೂಲಕ ಮನರಂಜನೆ ಪಡೆಯುವ ಮೂಲಕ `ಹಿಟ್ ದಿನದ ಫೀಲಿಂಗ್’ ಪಡೆಯಿರಿ. ಪ್ರತಿದಿನ ಸಂಜೆ 7ಕ್ಕೆ ಪ್ರಸಾರವಾಗಲಿದೆ.

 

Leave a Comment