ಜಿಲ್ಲಾ ಕಾಂಗ್ರೆಸ್ ಸೇವಾ ದಳ ಸಭೆ

ಹುಬ್ಬಳ್ಳಿ,ನ7 ಧಾರವಾಡ ಶಹರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಧ್ಯಕ್ಷ ಅಲ್ತಾಫ ಹಳ್ಳೂರ್  ಹುಬ್ಬಳ್ಳಿ ಧಾರವಾಡ ಶಹರ್ ಇವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಸೇವಾದಳ ಹುಬ್ಬಳ್ಳಿ ಧಾರವಾಡ  ಶಹರದ ಸಭೆ ಜರುಗಿತು.
ಕಾರ್ಯಕ್ರಮ ರಾಜ್ಯ ಕಾಂಗ್ರೆಸ್ ಸೇವಾದಳ ಅಧ್ಯಕ್ಷರಾದ ಎಸ್. ಪ್ಯಾರಿಜಾನ   ಅಧ್ಯಕ್ಷತೆಯಲ್ಲಿ ನೆರವೇರಿತು ಈ ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಅಲ್ತಾಫ್ ಹಳ್ಳೂರ್  ಆಗಮಿಸಿದ್ದರು ಅತಿಥಿಗಳಾಗಿ  ಮುಲ್ಲಾ , ಮುಲ್ಲಾ  ಇಮ್ರಾನ್ ಯಲಿಗಾರ ಇಮ್ರಾನ್ ಚೌಧರಿ  ಗರಗಡ್,  ಉಪಾಧ್ಯಕ್ಷರಾದ ಬಾದಶಹ ಖಾನ್ ದಂಡೂಲೆ  ಇಸ್ಮಾಯಿಲ್ , ಕಲಂದರ್ ಬೆಳವಲಗಿ , ಲತಾ ಇವರು ಉಪಸ್ಥಿತರಿದ್ದರು.  ಒಂದೇ ಮಾತರಂ  ಗೀತೆಯೊಂದಿಗೆ ಪ್ರಾರಂಭಿಸಿದ ಕಾರ್ಯಕ್ರಮದಲ್ಲಿ ಎಸ್. ಪ್ಯಾರಿಜಾನ್  ರಾಜ್ಯ ಸೇವಾದಳ  ಅಧ್ಯಕ್ಷರು  ಕಾಂಗ್ರೆಸ್ ಸೇವಾದಳ ಶಿಸ್ತಿನ ಬಗ್ಗೆ ಎಲ್ಲರಿಗೂ ಮನವರಿಕೆ ಮಾಡಿದರು.  ಶಹರದ ಜಿಲ್ಲಾಧ್ಯಕ್ಷರಾದ  ಅಲ್ತಾಫ್ ಹಳ್ಳೂರ್ ರವರು ಶಾರೂಖರವರು  ಸಭೆಯನ್ನು ಉದ್ದೇಶಿಸಿ ಮಾತನಾಡಿದರು   ನಂತರ  ಮುಲ್ಲಾರವರು ವಂದನಾರ್ಪಣೆ ಮಾಡಿದರು  ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿದರು

Leave a Comment