ಜಯ

ಬಾಗಲಕೋಟ ನಗರ ಸಭೆಯ 34 ವಾರ್ಡಗಳಲ್ಲಿ 29 ಸ್ಥಾನ ಗಳಿಸಿ ಬಿಜೆಪಿ ಮತ್ತೊಮ್ಮೆ ನಗರ ಸಭೆಯ ಹಿಡಿತ ಸಾಧಿಸಿತು. ಈ ಸಂದರ್ಭದಲ್ಲಿ ಜಯ ಸಾಧಿಸಿದ ಅಭ್ಯರ್ಥಿಗಳು ಹರ್ಷ ವ್ಯಕ್ತಪಡಿಸಿದರು.

Leave a Comment