ಜಯಂತ್ಯೋತ್ಸವ

ಧಾರವಾಡದ ಕನ್ನಡ ಮೌಲ್ಯಮಾಪನ ಕೇಂದ್ರದಲ್ಲಿ  ಡಾ.ಬಿ.ಆರ್. ಅಂಬೇಡ್ಕರ್ ಅವರ 128 ನೇ ಜಯಂತ್ಯೋತ್ಸವ ಆಚರಿಸಲಾಯಿತು. ಎಮ್.ಕೆ. ಹಿರೇಗೌಡ್ರ,  ಗುರುಪಾದಗೌಡ ಪಾಟೀಲ್,  ಸೂರಟೂರ, ಹೊಸಮನಿ ಸೇರಿದಂತೆ ಇನ್ನಿತರರಿದ್ದರು.

Leave a Comment