ಚೆಕ್ ವಿತರಣೆ

ಹುನಗುಂದ-  ಭೀಕರ ಜಲಪ್ರಳಯಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರ ಸಹಾಯ ನಿಧಿಯನ್ನಾಗಿ  ತಾಲೂಕಿನ ಕಳ್ಳಿಗುಡ್ಡ ಗ್ರಾಮಸ್ತರು ಸಂಗ್ರಹಿಸಿದ ನಿಧಿಯನ್ನು ತಹಶೀಲ್ದಾರ ಸುಭಾಸ ಸಂಪಗಾವಿ ಮುಖಾಂತರ ಮುಖ್ಯಮಂತ್ರಿ ಪರಿಹಾರ ನಿಧಿಗೆ 25ಸಾವಿರ ಚಕ್‍ನ್ನು ರವಾನಿಸಲಾಯಿತು. ಸಂದರ್ಭದಲ್ಲಿ ಪಿ.ಎಲ್.ಡಿ.ಬ್ಯಾಂಕ ಮಾಜಿ ಅಧ್ಯಕ್ಷ ಮಲ್ಲಯ್ಯ ಕಳ್ಳಿಮಠ,ಎಸ್ ಎನ್.ತೆಗ್ಗಿ, ಮುತ್ತಣ್ಣ ಶಿಮೀಕೇರಿ,ಎಸ್.ಆರ್.ಆಶಿ,ಬಸವರಾಜ ಬೆಲ್ಲದ,ಮಲ್ಲಪ್ಪ ಅಂಬಿಗೇರ,ಶಿವಪ್ಪ ಮೆಣಸಿನಕಾಯಿ, ಪ್ರಭು ಹಳದೂರ,ಆರ್.ಎಂ.ಕಳ್ಳಿಮಠ ವಕೀಲರು ಸೇರಿದಂತೆ ಇತರರು ಇದ್ದರು.

Leave a Comment