‘ಚಿತ್ತ ಚಂಚಲ’

ವೈಕು ಸುಂದರ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ‘ಚಿತ್ತಚಂಚಲ’ಚಿತ್ರ ತೆರೆ ಕಾಣುತ್ತಿದೆ. ಕರುಣಾಕರ್ ಕುಂದಾರ್ ಜೊತೆ ರಾಘವೇಂದ್ರ ನಾಯಕ್ ಎತ್ತಿನಟ್ಟಿ ಮತ್ತು ಶರತ್ಕುಮಾರ್ ಕದ್ರಿ  ಚಿತ್ರ ನಿರ್ಮಾಸಿದ್ದಾರೆ.

ದಿವಮ್ ಕುಂದರ್, ಚಿತ್ರ ಶೆಣೈ, ಪ್ರಕಾಶ್ ಹೆಗ್ಗೋಡು, ಪ್ರತೀಕ್ ಸರೋಯ್, ಧ್ರಿತಿ ಸಾಯಿ, ಕರುಣಾಕರ್ ಕುಂದರ್, ವೈಕು ಸುಂದರ್, ಜೋಜಾನ್ನ ಶಿರಿಯಾರ ಮುಂತಾದವರು ನಟಿಸಿದ್ದಾರೆ. ರಾಜೇಶ್ ರಾಜ್ ನಾಲ್ಕು ಹಾಡುಗಳಿಗೆ ಸಂಗೀತ ಒದಗಿಸಿದ್ದಾರೆ. ಈಶ್ವರ್ ಸಂಕಲನ, ಕೌರವ ವೆಂಕಟೇಶ್ ಸಾಹಸ, ಅಕುಲ್ ನೃತ್ಯ, ಸತೀಶ್ ಬಾಬು  ಹಿನ್ನಲೆ ಸಂಗೀತ, ಕುಮಾರ್ ಚಕ್ರವರ್ತಿ ಛಾಯಾಗ್ರಹಣವಿದೆ.

Leave a Comment