ಚಿತ್ತಾರದಲ್ಲಿ ಕೊರೋನಾ ರಾಕ್ಷಸನ ಸೃಷ್ಠಿ

ಬಳ್ಳಾರಿ, ಏ.5: ಕೊರೋನಾ ಭೀತಿ ಮಧ್ಯೆ ಪ್ರಧಾನಿ ಮೋದಿ ಅವರ ಕರೆ ಹಿನ್ನಲೆ ಇಂದು ರಾತ್ರಿ ದೀಪ ಬೆಳಗಿಸೋ ಕಾರ್ಯಕ್ರಮ ಹಿನ್ನಲೆಯಲ್ಲಿ ನಗರದ ಕನಕ ದುರ್ಗಮ್ಮ ದೇವಸ್ಥಾನದ ಬಳಿ ರಸ್ತೆಯಲ್ಲಿ ಕೊರೋನಾ ರಾಕ್ಷಸನನ ಚಿತ್ತಾರ ಬಿಡಿಸಲಾಗಿದೆ. ಮನೆಯಲ್ಲಿ ಇದ್ದುಕೊಂಡು ದೀಪವನ್ನು ಬೆಳಗಿಸಿ ಎನ್ನುವ ಸಂದೇಶದೊಂದಿಗೆ ಸಂಘಟನೆಯೊಂದು ಈ ಕಾರ್ಯ ಮಾಡಿದೆ.

Leave a Comment