ಚಿಕಿತ್ಸೆಗಾಗಿ ನವಾಜ್ ಶರೀಫ್ ಲಂಡನ್‌ಗೆ

ಇಸ್ಲಾಮಾಬಾದ್, ನ ೧೦ -ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಚಿಕಿತ್ಸೆಗಾಗಿ ಲಂಡನ್‌ಗೆ ಮತ್ತೆ ಪ್ರಯಾಣ ಬೆಳೆಸಲಿದ್ದಾರೆ.

ಮೂಲಗಳ ಪ್ರಕಾರ ನಾಳೆ ನವಾಜ್ ಶರೀಫ್ ಲಂಡನ್ ಗೆ ಹೋಗಲಿದ್ದು , ಇದೆ ೨೭ರಂದು ಸ್ವದೇಶಕ್ಕೆ ಮರಳಿ ಬರಲಿದ್ದಾರೆ ಎಂದೂ ಸರಕಾರಿ ಮೂಲಗಳು ಹೇಳಿವೆ. ೬೯ ವರ್ಷದ ನವಾಜ್ ಶರೀಫ್, ಬಹುಅಂಗಾಂಗ ಅನಾರೋಗ್ಯದಿಂದ ಬಳಲುತ್ತಿದ್ದು ಮನೆಯಲ್ಲಿ ಮಾಡಲಾಗಿರುವ ಐಸಿಯುನಲ್ಲಿದ್ದಾರೆ ಎನ್ನಲಾಗಿದೆ.

Leave a Comment