ಚಾಲನೆ

ಮೇರಾ  ಪರಿವಾರ ಬಿಜೆಪಿ ಪರಿವಾರ ಅಂಗವಾಗಿ ಧಾರವಾಡದಲ್ಲಿಂದು ಈರಣ್ಣ ಜಡಿ ಅವರ ಅಧ್ಯಕ್ಷತೆಯಲ್ಲಿ ಮನೆ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಚೈತ್ರಾ ಶಿರೂರ, ಜಯತೀರ್ಥ ಕಟ್ಟಿ, ಎನ್.ಎನ್.ಪಾಟೀಲ ಮತ್ತಿತರರು ಈ ಸಂದರ್ಭದಲ್ಲಿದ್ದರು.

Leave a Comment