ಚಾಲನೆ

ಹು.ಧಾ. ಪೊಲೀಸ್ ಕಮೀಶನರೇಟ್ ವತಿಯಿಂದ ಇಂದಿನಿಂದ ದಿ. 15ರ ವರೆಗೆ ಆಯೋಜಿಸಿರುವ 28ನೇಯ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಚಾಲನೆ ನೀಡಿದರು. ಡಿಸಿಪಿಗಳಾದ ಮಲ್ಲಿಕಾರ್ಜುನ ಬಾಲದಿಂಡಿ, ಜಿನೇಂದ್ರ ಖನಗಾಂವಿ, ಎಸಿಪಿಗಳಾದ ದಾವುದಖಾನ, ಅಯೂಬಖಾನ, ಸಿಪಿಐ ಗಳಾದ ಪುಟ್ಟಸ್ವಾಮಿ, ಶಾಮರಾವ ಸಜ್ಜನ ಈ ಸಂದರ್ಭದಲ್ಲಿದ್ದರು.

Leave a Comment