ಘೋಷಣೆ

ಧಾರವಾಡ ನಗರದಲ್ಲಿರುವ ಅಘೋಷಿತ ಸ್ಲಂಗಳು ಘೋಷಣೆ ಮಾಡುವದು,ಘೋಷನೆಯಾದ ಸ್ಲಂಗಳ ಮನೆಗಳಿಗೆ ನೊಂದಣಿ ಪತ್ರ ನೀಡುವದು,ಸ್ಲಂ ನಿವಾಸಿಗಳು ವಾಸಿಸುವ ಮನೆಗಳು ತೆರವು ಮಾಡಿರುವದರಿಂದ ತೆರವು ಕಾರ್ಯಾಚರಣೆಯನ್ನು ತಡೆ ಹಿಡಿಯಬೇಕು ಹಾಗೂ ಆಹಾರ ಪಡಿತರಕ್ಕೆ ಬಯೋಮೆಟ್ರಿಕ್ ಬೆರಳಚ್ಚು  ರದ್ದು ಪಡಿಸಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನಾ ಕರ್ನಾಟಕ ಮತ್ತು ಧಾರವಾಡ ಕೊಳೆಗೇರಿ ನಿವಾಸಿಗಳ ಹಿತಾಭಿವೃದ್ದಿ ಸಂಘದ ನಿವಾಸಿಗಳು ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ವಿನೋದ ಗೌಳಿ , ಅಶೋಕ ಬಂಡಾರಿ,ಮಾರುತಿ ಶಿರೋಳದವರ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು

Leave a Comment