ಗುರುವೇ ನಮೋ ನಮಃ

ಬಳ್ಳಾರಿ, ಸೆ.5: ಶಿಕ್ಷಕರ ದಿನಾಚರಣೆ ಅಂಗವಾಗಿ ಇಂದು ತಮಗೆ ವಿದ್ಯೆ ಕಲಿಸಿದ ಗುರುಗಳಿಗೆ ಶಿಷ್ಯವೃಂದ ವಿವಿಧ ರೀತಿಯಲ್ಲಿ ಸತ್ಕರಿಸಿ ಶುಭ ಕೋರುತ್ತಾರೆ.

ತಾವು ಶಿಕ್ಷಕರಾಗಿ ಮುಖ್ಯೋಪಾಧ್ಯಾರಿಗೆ 3 ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಜೆ.ಹೆಚ್.ಎಂ ಶಿವರುದ್ರಯ್ಯ ಅವರು ತಮ್ಮ ಗುರುಗಳಾದ ಶಿಕ್ಷಣ ತಜ್ಞ, ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಜಿ.ಎಂ.ವೀರಭದ್ರಯ್ಯ ಅವರಿಗೆ ಇಂದು ಹಣ್ಣು-ಹಂಪಲು ನೀಡಿ ಶಾಲು ಹೊದಿಸಿ ಗೌರವಿಸಿ ಗುರು ಶಿಷ್ಯ ಬಾಂಧವ್ಯ ಮೆರೆದರು.

Leave a Comment