ಗುಂಪುಗಾರಿಕೆಗೆ ಆಸ್ಪದ ನೀಡದೇ ಸಂಘಟನೆಯಾಗಲು ಕರೆ

ಗುಂಡ್ಲುಪೇಟೆ.ನ.8- ವಿಶ್ವ ಕರ್ಮ ಜನಾಂಗ ತಮ್ಮಲ್ಲಿ ಯಾವುದೇ ಗುಂಪುಗಾರಿಕೆಗೆ ಅಸ್ಪದ ನೀಡದೇ ಎಲ್ಲರೂ ಓಗ್ಗಟ್ಟಾಗಿ ಜನಾಂಗದ ಸಂಘಟನೆಗೆ ಸಹಕಾರ ನೀಡಿದಾಗ ಮಾತ್ರ ಅರ್ಥಿಕವಾಗಿ ಸಮಾಜಿಕವಾಗಿ ಮುಂದೆ ಬರಲು ಸಾದ್ಯವಾಗಲಿದ್ದು ಇದರೊಂದಿಗೆ ರಾಜ್ಯ ಸರ್ಕಾರದಿಂದ ಜನಾಂಗಕ್ಕೆ ದೋರೆಯುವ ಸವಲತ್ತುಗಳನ್ನು ಪಡೆದುಕೊಳ್ಳಲು ಸಾದ್ಯಎಂದು ವಿಶ್ವಕರ್ಮ ಜನಾಂಗದ ಯುವ ಘಟಕದ ರಾಜ್ಯಧ್ಯಕ್ಷರಾದ ಶ್ರೀನಿವಾಸಚಾರ್ ಹೇಳಿದರು .
ಅವರು ಪಟ್ಟಣದ ಸೋಮೇಶ್ವರ ವಿದ್ಯಾರ್ಥಿನಿಲಯದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ತಾಲೂಕು ಯುವಘಟಕದ ವತಿಯಿಂದ ನಡೆದ ಶ್ರೀ ಅಮರ ಶಿಲ್ಪಿ ಜಕಣಾಚಾರಿಯ ಸಂಸ್ಕರಣಾ ದಿನಾಚರಣೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರುಡಿ.28 ರಿಂದ 31 ವರೆಗಿನ 03 ದಿನ ಅಮರ ಶಿಲ್ಪಿ ಜಕಣಾಚಾರಿಯವರ ಸಂಸ್ಮರಣ ದಿನಾಚರಣೆಯ ಅಂಗವಾಗಿ ಹಾಸನದಿಂದ ಬೇಲೂರಿನವರಿಗೆ ಸುಮಾರು 60.ಕಿಮಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮವನ್ನು ಯಶಸ್ಸಿ ಗೊಳಿಸಲು ರಾಜ್ಯದಎಲ್ಲಾ ವಿಶ್ವಕರ್ಮ ಭಂದುಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದುಕರೆನೀಡಿದಅವರುರಾಜ್ಯ ಮಟ್ಟದ 8ನೇ ವಿಶ್ವಕರ್ಮಜಯಂತಿಯನ್ನು ಹಿಂದುಳಿದಜಿಲ್ಲೆ ಎಂದು ತಿಳಿದಿದ್ದರೂ ಸಹ ಚಾ.ನಗರಜಿಲ್ಲೆಯನ್ನುಅಯ್ಕೆ ಮಾಡಿಕೊಂಡ ಸಂಘಟನೆಯರಾಜ್ಯಾಧ್ಯಕ್ಷರಾದ ಕೆ.ಪಿ ನಂಜುಂಡಿ ವಿಶ್ವಕರ್ಮರವರುಉತ್ತಮರೀತಿಯಲ್ಲಿಕಾರ್ಯಕ್ರಮವನ್ನುರೂಪಿಸುವ ಮೂಲಕ ಮಾನ್ಯ ಮುಖ್ಯಮಂತ್ರಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ ಮುಂದಿನ ತಿಂಗಳು ಚಾ.ನಗರಜಿಲ್ಲೆಯಲ್ಲಿನಡೆದ ವಿಶ್ವಕರ್ಮಜಯಂತ್ಸೋತ್ಸವಕಾರ್ಯಕ್ರಮವನ್ನುಯಶಸ್ಸಿಯಾಗಿ ನಡೆಸಿದ ಸಮಾಜದಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆಅಭಿನಂದಿಸುವ ಕಾರ್ಯಕ್ರಮಜಿಲ್ಲೆಯಲ್ಲಿಹಮ್ಮಿಕೊಳ್ಳಲಾಗುವುದು ಎಂದರು ,
ಕಾರ್ಯಕ್ರಮದಲ್ಲಿತಾಲೂಕುಯುವಘಟಕದಅಧ್ಯಕ್ಷರಾದಅರ್.ಗುರುರಾಜ್ ,ಉಪಾದ್ಯಕ್ಷರಾದ ನಾಗೇಂದ್ರ . ಶಿವಕುಮಾರ ,ರವಿ . ಕಾರ್ಯದರ್ಶಿ ಸಿದ್ದರಾಜು , ಬಂಗಾರ , ಸ್ವಾಮಿ .ಸಿದ್ದರಾಜು , ಪ್ರಧಾನಕಾರ್ಯದರ್ಶಿ ,ಸುರೇಶ್ ,ವೆಂಕಚಾಲಚಾರ್ , ಸಂಚಾಲಕರಾದ ವೆಂಕಟೇಶ್ . ವಿಜಯ್‍ಕುಮಾರ್ ,ಕೃಷ್ಣಮೂರ್ತಿ ,ಸ್ವಾಮಿ . ವಿಶ್ವಕರ್ಮಜನಾಂಗದ ಮಹಿಳಾ ರಾಜ್ಯ ಕಾರ್ಯದರ್ಶಿ ಹಾಗೂ ವಿಶ್ವಕರ್ಮ ನಿಗಮದ ನಾಮ ನಿದೇರ್ಶಕರಾದಎ,ಟಿ. ಸೌಭಾಗ್ಯ ಸೇರಿದಂತೆಜನಾಂಗದಕಾರ್ಯಕರ್ತರು .ಮುಖಂಡರು ಹಾಜರಿದ್ದರು.

Leave a Comment