ಗಣೇಶನಿಗೆ ವಿದಾಯ

ಗಣಪತಿ ಬಪ್ಪಾ ಮೋರೆಯಾ ಪುಡಚಾ ವರ್ಷಿ ಲೌಕರಯಾ……. ಎಂಬ ಹರ್ಷೋಧ್ಘೋಷಣೆಗಳೊಂದಿಗೆ ಹು.ಧಾ.ನಗರದ ಸಾರ್ವಜನಿಕರು ಗಣೇಶ ಪ್ರತಿಷ್ಠಾಪನೆಯಾಗಿ 9 ನೇ ದಿನವಾದ ನಿನ್ನೆ ಗಣೇಶನಿಗೆ ವಿದಾಯ ಹೇಳಿದರು.

Leave a Comment