ಕ್ರೀಡಾ ಕ್ಲಿನಿಕ್ ಆರಂಭ

ಬೆಂಗಳೂರು,ಆ,೨೬-ದೇಶದ ಅತಿ ದೊಡ್ಡ ಕ್ರೀಡಾ ಕ್ಲಿನಿಕ್‌ಗಳ ಸಮೂಹ ಎಸ್ಪಿಎಆರ್‌ಆರ್‌ಸಿಐ ನಗರಗಳಲ್ಲಿ ಸೇವೆ ಒದಗಿಸುತ್ತಿದೆ. ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಕೊಯಮುತ್ತೂರು, ತಿರುಪುರ್ ಸೇರಿದಂತೆ ದೇಶದಾದ್ಯಂತ ಕ್ರೀಡಾ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ.
ಸುಮಾರು ೨೫೦ ವೃತ್ತಿಪರ ವೈದ್ಯರು, ಕ್ರೀಡಾ ವೈದ್ಯಾಧಿಕಾರಿಗಳು, ಪಿಸಿಯೋಥೆರಪಿಸ್ಟ್‌ಳು, ಪೋಷಕಾಂಶ ತಜ್ಞರು, ವಿಶೇಷ ತಜ್ಞರು,ಮನಃಶಾಸ್ತ್ರಜ್ಞರು ಮತ್ತು ನೋವು ತಜ್ಞರ ತಂಡಗಳು ಕ್ರೀಡಾ ಪಟುಗಳ ಆರೈಕೆಯಲ್ಲಿ ತೊಡಗಿವೆ.
ಬೆಂಗಳೂರಿನಲ್ಲಿ, ಸಂಸ್ಥೆ ಈಗಾಗಲೇ ಇಂದಿರಾನಗರ ಹಾಗು ವೈಟ್ಫೀಲ್ಡ್‌ನಲ್ಲಿ ಶಾಖೆ ಹೊಂದಿದ್ದು, ಇದೀಗ ಮೂರನೇ ಶಾಖೆ ಬಿಟಿಎಮ್ ಲೇಔಟ್‌ನಲ್ಲಿ ಆರಂಭವಾಗಿದೆ.ತೆಲಂಗಾಣದ ರಾಜ್ಯಪಾಲ ಇಎಸ್‌ಎಲ್ ನರಸಿಂಹನ್ ಶಾಖೆ ಉದ್ಘಾಟಿಸಿದರು.
ಕ್ರೀಡಾ ವೈದ್ಯ ಡಾ ಕಣ್ಣನ್ ಪ್ರಕಾರ ಫಿಟ್ನೆಸ್ ಔಷಧ ಎನ್ನುವುದು ವ್ಯಾಯಾಮದ ಸಲಹೆ. ಈ ವ್ಯಾಯಾಮ ಕೆಳಗಿರುವ ಅಂಶಗಳನ್ನು ಒಳಗೊಂಡಿದೆ ಎಂದಿದ್ದಾರೆ.

Leave a Comment