ಕೊರೊನಾ ನಿಯಂತ್ರಣಕ್ಕೆ ಖಾಸಗಿ ಆಸ್ಪತ್ರೆಗಳು ಕೈ ಜೋಡಿಸಲಿ

ಕಲಬುರಗಿ,ಮಾ.27-ಕೊರೊನಾ ಹರಡದಂತೆ ನಿಯಂತ್ರಣ ಮಾಡಲು ರೋಗಿಗಳಿಗೆ ಚಿಕಿತ್ಸೆ ನೀಡಲು ಸರಕಾರದ ಜೊತೆ ಖಾಸಗಿ ಆಸ್ಪತ್ರೆಗಳು ಸಹ ಕೈ ಜೋಡಿಸುವುದು ಅಗತ್ಯವಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಲ್ಯಾಣ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಗೋಪಾಲ ನಾಟೀಕಾರ ಮನವಿ ಮಾಡಿದ್ದಾರೆ.

ಸರಕಾರದ ಯಾವುದೇ ಕಡ್ಡಾಯ ಕ್ರಮಗಳವರೆಗೂ ಕಾಯದೆ , ಸ್ವಯಂಪ್ರೇರಿತರಾಗಿ ಕೊರೊನಾ ರೋಗಿಗಳ ಚಿಕಿತ್ಸೆಗೆ ಸಿದ್ದ ಎಂಬ ಸಂದೇಶವನ್ನು ಖಾಸಗಿ ಆಸ್ಪತ್ರೆಗೆಳು ರವಾನಿಸಬೇಕೆಂದು ಮನವಿ ಮಾಡಿದ್ದಾರೆ.

 

Leave a Comment