ಕೊಡಗಿನ ನೇರೆ ಸಂತ್ರಸ್ತರಿಗೆ ಕರ್ನಾಟಕ ಸಂಗ್ರಾಮ ಸೇನೆಯಿಂದ ನಿಧಿ ಸಂಗ್ರಹ

ಕಲಘಟಗಿ,ಆ.23- ಕೊಡಗಿನಲ್ಲಿ ಮಳೆ ಹಾಗೂ ಪ್ರಕೃತಿ ವಿಕೋಪದಿಂದ ಸಂಪೂರ್ಣ ಹಾಳಾದ ನೇರೆ ಸಂತ್ರಸ್ತರಿಗೆ ಅನೂಕುಲವಾಗಲೇಂದು ನೀದಿ ಸಂಗ್ರಹವನ್ನು ಕರ್ನಾಟಕ ಸಂಗ್ರಾಮ ಸೇನೆ ತಾಲೂಕ ಘಟಕದಿಂz ಹಮ್ಮಿಕೂಳ್ಳಲಾಯಿತು.
ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕಧ್ಯಕ್ಷರು ಎಂ.ಆರ್.ತೋಟಗಂಟಿ ಮಾತನಾಡಿ ಮಾನವನ ನಿಸರ್ಗದ ಜೊತೆ ವ್ಯತಿರಿಕ್ತವಾದ ವಾತವರಣದಿಂದ ಏರುಪೇರಾಗುತ್ತಿದ್ದು ಸುನಾಮಿ ಹಾಗೂ ಪ್ರವಾಹ ಜರುಗುತ್ತಿವೆ ಆದರಿಂದ ಪರಿಸರಕ್ಕೆ ಪೂರಕವಾದ ವಾತವರಣ ನಿರ್ಮಿಸುವಂತೆ ಹೇಳಿದರು.
ಪಟ್ಟಣದ ಬಸ್ಸ ನಿಲ್ದಾಣದಿಂದ ಪ್ರಾರಂಬ ಮಾಡಿ ವಾಣಿಜ್ಯ ಮಳಿಗೆಗಳ ವ್ಯಾಪರಸ್ಥರುÀ ಹಾಗೂ ಸಾರ್ವಜನಿಕರಿಂದ ನೀದಿ ಸಂಗ್ರಹಿಸಿ ಕರ್ನಾಟಕ ಸಂಗ್ರಾಮ ಸೇನೆ ರಾಜ್ಯ ಘಟಕದಿಂದ ನೇರವಾಗಿ ಕೊಡಗು ನೇರೆ ಸಂತ್ರಸ್ತರಿಗೆ ನೀಡಲಾಗುವದು ಎಂದು ಕ.ಸ.ಸೇನೆ ತಾಲೂಕಧ್ಯಕ್ಷರಾದ ಸಾತಪ್ಪ ಕುಂಕೂರ ತಿಳಿಸಿದರು.
ಈ ಸಂದರ್ಭದಲ್ಲಿ ಕ.ಸ.ಸೇನೆ ,ಗೌರವಾಧ್ಯಕ್ಷರು ಶಂಕರಗೌಡ ಬಾವಿಕಟ್ಟಿ, ಉಪ್ಪಧ್ಯಕ್ಷ ಜ್ಯೋತಿಬಾ ಹುಲಕೋಪ್ಪ, ಸಿದ್ದನಗೌಡ ಪುರದನಗೌಡ್ರ, ಈಶ್ವರಗೌಡ ಪುರದನಗೌಡ್ರ,ಚನಬಸಪ್ಪ ಆಚಗೊಂಡ,ಶಶಿದರ ಕಟ್ಟಿಮನಿ,ಸೌಮ್ಯ ನಾಯ್ಕ,ವಕೀಲರು ಕೆ.ಬಿ.ಗುಡಿಹಾಳ,ಶಂಕ್ರಪ್ಪ ತಿಪ್ಪಣ್ಣವರ,ರುದ್ರಗೌಡ ಪಾಟೀಲ,ಸುರೇಶ ಕಂಬಾರ ಮುಂತಾದವರು ಉಪಸ್ಥಿತರಿದ್ದರು.

Leave a Comment