ಕೆರೆಗೆ ಭೇಟಿ

ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ ಇಂದು ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ನಾಗನೂರ್ ಕೆರೆಗೆ ಭೇಟಿ ನೀಡಿ ರೈತರು ಬೆಳೆದ ಬೆಳೆನಾಶ ಕುರಿತಂತೆ ಪರಿಶೀಲಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಿರೇಮಠ, ಕೊಟ್ರೇಶಪ್ಪ, ಬಸೆಗೆಣ್ಣಿ, ಪ್ರಕಾಶ್ ಬನ್ನಿಕೋಡ, ಸಂಜೀವ ನೀರಲಗಿ ಮತ್ತಿತರರು ಇದ್ದರು.

Leave a Comment