ಕೆಪಿಎಸ್‍ಸಿ ಸದಸ್ಯರಾಗಿ ಮಹಾದೇವ ಹೆಗ್ಗಣ್ಣವರ ಆಯ್ಕೆ

ದಾವಣಗೆರೆ, ನ.23- ಕೆಎಲ್‍ಇ ಸಂಸ್ಥೆಯ ಎಸ್.ಕೆ. ಬೆಳ್ಳುಬ್ಬಿ ಪದವಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದ ಡಾ. ಮಹಾದೇವ ಹೆಗ್ಗಣ್ಣವರನ್ನು ಲೋಕ ಸೇವಾ ಆಯೋಗದ ಸದಸ್ಯರಾಗಿ ಆಯ್ಕೆಯಾಗಿದ್ದಕ್ಕೆ ಕಾಲೇಜು ಶಿಕ್ಷಣ ಇಲಾಖೆಗೆ ಹೆಮ್ಮೆಯ ವಿಷಯ. ಇವರ ಅವಧಿಯಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲೆಂದು ಹಾರೈಸಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರುಗಳಾದ ಪೆÇ. ಭೀಮಣ್ಣ ಸುಣಗಾರ, ಪೆÇ. ಜೆ.ಎಮ್. ಮಂಜುನಾಥ ಅಭಿನಂದಿಸಿದ್ದಾರೆ.

Leave a Comment