ಕಾಲುವೆಗೆ ನೀರು ಕುಡಿಯಲು ಹೋಗಿ ಕಾಲು ಜಾರಿ ಬಾಲಕಿ ಸಾವು

ಮುದ್ದೇಬಿಹಾಳ:ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಪೊಲೀಸ್ ಠಾಣದಲ್ಲಿ ನಡೆದ ಘಟನೆ

ಗೆದ್ದಲಮರಿ ತಾಂಡದ ನಿವಾಸಿ ಕಲ್ಪನಾ ರಮೇಶ ಲಮಾಣಿ(18)ಮೃತ ದುರ್ದೈವಿ  ಹೊಲದಲ್ಲಿ  ಕೆಲಸಕ್ಕೆ  ಹೋದ ಸಂದರ್ಭದಲ್ಲಿ ಬಿದರಕುಂದಿ ಹತ್ತಿರ ಕಾಲುವೆಯಲ್ಲಿ ನೀರು ಕುಡಿಯಲು ಹೋಗಿ ಆಕಸ್ಮಿಕ ಆಯಾ ತಪ್ಪಿ ಕಾಲು ಜಾರಿ ಬಿದ್ದು ಸಾವು ಸ್ಥಳದಲ್ಲಿ ಮುದ್ದೇಬಿಹಾಳ PSI      ಮಲ್ಲಪ್ಪ ಮಡ್ಡಿ,ಮತ್ತು  ಅಗ್ನಿ ಶಾಮಕದಳವರು  ಕಾರ್ಯಾ ಚರಣೆ ಕೈಗೊಂಡು ಶವ ಹೊರತೆಗೆದರು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Leave a Comment