ಕಾರ್ಯಾಗಾರ

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರ ಹಾಗೂ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ ಮತ್ತು ಜಿಲ್ಲಾ ಮಧ್ಯಸ್ಥಿಕೆ ಕೇಂದ್ರ,ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಧಾರವಾಡ,ಗದಗ,ಮತ್ತು ಹಾವೇರಿ ಜಿಲ್ಲೆಗಳ ಮಧ್ಯಸ್ಥಿಕೆಗಾರರಿಗೆ  ದಿನದ ಕಾರ್ಯಾಗಾರವನ್ನು  ನಗರದ ಜಿಲ್ಲಾ ಪಂಚಾಯಿತ ಸಭಾಭವನದಲ್ಲಿ  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಆದ ಈಶ್ವರ ಭೂತೆ ಅವರು ಉದ್ಘಾಟಿಸಿದರು. ವೇದಿಕೆಯಲ್ಲಿ ಆರ್.ಯು.ಬೆಳ್ಳಕ್ಕಿ, ಜಿಪಂ ಸಿಇಓ ಡಾ ಸತೀಶ, ಬಿ.ಸಿ ಹಾಗೂ ನ್ಯಾಯಾಧೀಶರಾದ ಚಣ್ಣನ್ನವರ ಆರ್.ಎಸ್.,ವಿಜಯಕುಮಾರ ಆರ್.ಜೋ.ಜೋಸೆಪ್ ಉಪಸ್ಥಿತರಿದ್ದರು.

Leave a Comment