ಕಾರು ಡಿಕ್ಕಿ:ವ್ಯಕ್ತಿ ಸಾವು

 

ಕಲಬುರಗಿ,ಏ.16-ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಹತ್ತಿರ ನಡೆದಿದೆ.

ಮೃತನನ್ನು ಮಲ್ಲಣ್ಣ ಎಂದು ಗುರುತಿಸಲಾಗಿದೆ.

ಬಸವೇಶ್ವರ ಕಾಲೋನಿಯ ಬಾಬುರಾವ ಸಿದ್ದಣ್ಣ ಪೂಜಾರಿ ಎಂಬುವವರು ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.

Leave a Comment