ಕಸ ಸಂಗ್ರಹಿಸುವ ವಾಹನ

ಹು.ಧಾ. ಪಾಲಿಕೆ  ವಾರ್ಡ ನಂ.53ರಲ್ಲಿ ಮಾಜಿ ಮಹಾಪೌರರಾದ ಡಿ.ಕೆ.ಚವ್ಹಾಣ ಅವರು ಹೊಸ ಕಸ ಸಂಗ್ರಹಿಸುವ ವಾಹನ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಕಿಟ್ಟು ಲದ್ವಾ,ದೀಪಕ ಜಿತೂರಿ,ವೆಂಕಟೇಶ ಕಬಾಡೆ,ಅಂಬಾಸಾ ಕಬಾಡೆ, ಮುಂತಾದವರು ಉಪಸ್ಥಿತರಿದ್ದರು.

Leave a Comment