ಕರಾಟೆ ಸ್ಪರ್ಧೆ : ಡೇವಿಡ್‌ರಿಗೆ ದ್ವಿತೀಯ ಸ್ಥಾನ

ರಾಯಚೂರು.ಆ.01- ಅಂತರಾಷ್ಟ್ರೀಯ ಕರಾಟೆ ಬುಡೋಕಾನ್ ಸಂಸ್ಥೆ ವತಿಯಿಂದ ಬುಡೋಕಾನ್ ಕರಾಟೆ ಅಕಾಡೆಮಿ ಮತ್ತು ಬಳ್ಳಾರಿ ಜಿಲ್ಲಾ ಕರಾಟೆ ಕ್ರೀಡಾ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ 1ನೇ ಇನ್‌ವಿಟೇಷನಲ್ ಆಲ್ ಇಂಡಿಯಾ ಬುಡೋಕಾನ್ ಕರಾಟೆ ಚಾಂಪಿಯನ್-2018ರ ಸ್ಪರ್ಧೆಯಲ್ಲಿ ನಗರದ ಜಿ.ಡೇವಿಡ್ ಅವರು ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಇವರ ಸಾಧನೆಗೆ ಸೈಯದ್ ಮುಕ್ತಧಿರ್, ಅಯ್ಯಪ್ಪ ತುಕ್ಕಾಯಿ, ಶೇಖರ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Comment